Publish Date: Tue, 18 Jul 2023 (18:47 IST)
Updated Date: Tue, 18 Jul 2023 (19:49 IST)
ಮಗುವಿನ ಆರೋಗ್ಯಕ್ಕೆ ಕುತ್ತು ತರಬಹುದು ಮಳೆರಾಯ ಪೋಷಕರೇ ಎಚ್ಚರವಹಿಸಿ.ಮಳೆಗಾಲದ ಜೊತೆ ಜೊತೆಗೆ ಅಪಾಯ ಹೆಚ್ಚಿದೆ.ಮಳೆಯಿಂದ ಮಕ್ಕಳಲ್ಲಿ ಸೋಂಕು ಹೆಚ್ಚಲಿದೆ.ಡೆಂಗಿ, ಕೆಮ್ಮು,ಶೀತ ಹೆಚ್ಚುವ ಆತಂಕ ಎದುರಾಗಿದೆ.ಮಕ್ಕಳ ಆರೋಗ್ಯದ ಬಗ್ಗೆ ನಿಗಾ ಇಡಿ ಎಂದು ವೈದ್ಯರು ಹೇಳಿದ್ದಾರೆ.ಮಳೆಗಾಲದ ಆರೈಕೆ ಬಗ್ಗೆ ವೈದ್ಯರು ಸಲಹೆ ನೀಡಿದ್ದು,ಮಕ್ಕಳ ಆರೋಗ್ಯ ಹದಗೆಡದಂತೆ ಕಾಳಜಿ ಹೇಗಿರಬೇಕೆಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.