Publish Date: Tue, 18 Jul 2023 (19:43 IST)
Updated Date: Tue, 18 Jul 2023 (19:47 IST)
ಕೇಂಪೆಗೌಡ ಪ್ರಶಸ್ತಿ ವಿಚಾರವಾಗಿ ಬಿಬಿಎಂಪಿಯಲ್ಲಿ ಸಭೆ ನಡೆಯುತ್ತಿದೆ.ಇದೇ ತಿಂಗಳ ಕೊನೆಯ ದಿನ ಪ್ರಶಸ್ತಿ ವಿತರಣೆ ಮಾಡಲಾಗುತ್ತೆ.ಮುಖ್ಯಮಂತ್ರಿ ,ಉಪಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲಿದ್ದಾರೆ.ಸದ್ಯ ಪ್ರಶಸ್ತಿ ವಿಚಾರವಾಗಿ ಕಮಿಟಿ ರೆಡಿಯಾಗಿದೆ.ಸಚಿವ ರಾಮಲಿಂಗರೆಡ್ಡಿ ಕಮಿಟಿ ಅಧ್ಯಕ್ಷರಾಗಿದ್ದು,ಸದ್ಯ ಬಿಬಿಎಂಪಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಬಿಬಿಎಂಪಿ ಕಮಿಷನರ್, ಹಿರಿಯಾಧಿಕಾರಿಗಳು,ನಟ ಸಾಧುಕೋಕಿಲಾ ಭಾಗಿಯಾಗಿದ್ದಾರೆ.
geetha
Publish Date: Tue, 18 Jul 2023 (19:43 IST)
Updated Date: Tue, 18 Jul 2023 (19:47 IST)