Select Your Language

Notifications

webdunia
webdunia
webdunia
webdunia

ಮತದಾರರಿಗೆ ಹಂಚುತ್ತಿದ್ದ 50 ಸಾವಿರ ನಗದು ವಶ

ಮತದಾರರಿಗೆ ಹಂಚುತ್ತಿದ್ದ 50 ಸಾವಿರ ನಗದು ವಶ
ರಾಮನಗರ , ಶನಿವಾರ, 12 ಮೇ 2018 (10:57 IST)
ರಾಮನಗರ : ರಾಮನಗರದ ಹನುಮಂತ ನಗರದಲ್ಲಿ ಮತದಾರರಿಗೆ ಹಂಚುತ್ತಿದ್ದ 50 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿದೆ.


ಕಾಂಗ್ರೆಸ್ ಕಾರ್ಯಕರ್ತ ಶಂಭುಗೌಡ ಎಂಬುವವರು ಮತಗಟ್ಟೆ ಸಂಖ್ಯೆ 74A ಬಳಿ ಮತಹಾಕಲು ಬಂದ ಮತದಾರರಿಗೆ ಹಣ ಹಂಚುತ್ತಿದ್ದರು. ಪ್ಲೈಯಿಂಗ್ ಸ್ಕಾಡ್ ಅಧಿಕಾರಿಗಳಿಂದ ಈ ನಗದನ್ನು  ಜಪ್ತಿ ಮಾಡಲಾಗಿದೆ. ಒಟ್ಟು  50 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತಗಟ್ಟೆ ಅಧಿಕಾರಿಗಳಿಗೆ ಬಿಜೆಪಿ ಸಂಸದನ ಆವಾಜ್