Select Your Language

Notifications

webdunia
webdunia
webdunia
webdunia

5 ಕೋಟಿ ರೂ. ಡಿಮ್ಯಾಂಡ್ : ಮತ್ತೊಮ್ಮೆ ಬೆಚ್ಚಿದ ಭೀಮಾತೀರ

ಮಹಾದೇವ ಸಾಹುಕಾರ ಭೈರಗೊಂಡ
ಚಿನ್ನಾಭರಣ ವ್ಯಾಪಾರಿಗೆ ಐದು ಕೋಟಿ ಹಣ ಕೊಡಬೇಕು. ಇಲ್ಲದಿದ್ದರೆ ಕೈ ಕಾಲ್ ಕಟ್ ಮಾಡೋದಾಗಿ ಹೆದರಿಸಲಾಗಿದೆ ಎಂದು ಕಂಪ್ಲೇಂಟ್ ದಾಖಲಾಗಿರುವುದರಿಂದ ಭೀಮಾತೀರ ಮತ್ತೊಮ್ಮೆ ಬೆಚ್ಚಿಬಿದ್ದಿದೆ.

ಮಹಾದೇವ ಸಾಹುಕಾರ ಭೈರಗೊಂಡನನ್ನು ಚಿನ್ನಾಭರಣ ವ್ಯಾಪಾರಿ ನಾಮದೇವ ಡಾಂಗೆಗೆ ಹೆದರಿಸಿದ್ದಕ್ಕೆ, ಜೀವ ಬೆದರಿಕೆ ಹಾಕಿದ್ದು ಹಾಗೂ ಇನ್ನಿತರ ಆರೋಪದ ಕುರಿತು  ದಾಖಲಾಗಿರುವ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರು ಬಂಧನ ಮಾಡಿದ್ದಾರೆ.

5 ಕೋಟಿ ರೂಪಾಯಿ ಇಲ್ಲವೇ 3 ಕೆಜಿ ಚಿನ್ನ ಕೊಡಬೇಕು. ಇಲ್ಲದಿದ್ದರೆ ಮನೆಗೆ ನುಗ್ಗಿ ಗುಂಡಿಕ್ಕಿ ಕೊಲ್ಲೋದಾಗಿ ಮಹಾದೇವ ಸಾಹುಕಾರ ಭೈರಗೊಂಡ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರು ದಾಖಲಾಗಿದೆ.

ಕೇಸ್ ಗೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಚಡಚಣ ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ದಿನಕ್ಕೆ ರಾಜಕೀಯಕ್ಕೆ ಗುಡ್ ಬೈ ಹೇಳಿದ ಆಟಗಾರ