Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಒಂದೇ ದಿನ ಕೊರೊನಾಗೆ 418 ಬಲಿ

ಭಾರತದಲ್ಲಿ ಒಂದೇ ದಿನ ಕೊರೊನಾಗೆ 418 ಬಲಿ
ನವದೆಹಲಿ , ಗುರುವಾರ, 25 ಜೂನ್ 2020 (20:26 IST)
ಡೆಡ್ಲಿ ಕೊರೊನಾಕ್ಕೆ ವಿಶ್ವವೇ ತಲ್ಲಣಿಸಿದ್ದು, ಇದೀಗ ಭಾರತದಲ್ಲಿಯೂ ಸಾವಿನ ಸರಣಿ ನಿಧಾನವಾಗಿ ಹೆಚ್ಚಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ 418 ಜನರು ದೇಶದಲ್ಲಿ ಕೋವಿಡ್ 19 ಗೆ ಬಲಿಯಾಗಿದ್ದಾರೆ.

16,922  ಜನರಿಗೆ ಮಹಾಮಾರಿ ತಗುಲಿರುವುದು ದೃಢಪಟ್ಟಿದೆ.

4.7 ಲಕ್ಷ ಸೋಂಕಿತರ ಸಂಖ್ಯೆ ದಾಟಿದ್ದು, 5 ಲಕ್ಷದ ಸಂಖ್ಯೆಯತ್ತ ಮುನ್ನುಗ್ಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಚೀನಾ ಜೊತೆಗೆ ಕಾಂಗ್ರೆಸ್ ಗುಪ್ತ ಸಂಬಂಧ?