Publish Date: Thu, 25 Jun 2020 (17:28 IST)
Updated Date: Thu, 25 Jun 2020 (17:30 IST)
ಡೆಡ್ಲಿ ಕೊರೊನಾ ವೈರಸ್ ಕೇಸ್ ಗಳು ಹೆಚ್ಚಾಗುತ್ತಿರುವಂತೆ ಜನತೆಯಲ್ಲಿ ಆತಂಕವೂ ಹೆಚ್ಚಾಗತೊಡಗಿದೆ.
ಈ ನಡುವೆ ಚಿತ್ರನಟ ರವಿ ಶಂಕರ್ ಅವರು ಟ್ವಿಟ್ ಮಾಡಿದ್ದಾರೆ.
ನನ್ನ ಮನೆಯ ಎದುರಿನ ಮನೆಗೆ ಕೊರೊನಾ ವಕ್ಕರಿಸಿದೆ ಎಂದು ಹೇಳಿದ್ದು, ಮಕ್ಕಳಿರುವ ನನ್ನ ಮನೆಯನ್ನು ದೇವರೇ ಕಾಪಾಡಬೇಕು.
ಕ್ವಾರಂಟೈನ್ ಮಾಡಿದ್ದು 14 ದಿನ ಮನೆಯ ಬಾಗಿಲು ತೆರೆಯುವಂತಿಲ್ಲ. ಈ ಬಗ್ಗೆ ವಿಚಾರಿಸಿದ ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ.