Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಈಗ 4000 ಮೆ.ವ್ಯಾ. ವಿದ್ಯುತ್ ಅಭಾವ..!

ರಾಜ್ಯದಲ್ಲಿ ಈಗ 4000 ಮೆ.ವ್ಯಾ. ವಿದ್ಯುತ್ ಅಭಾವ..!
bangalore , ಶನಿವಾರ, 14 ಅಕ್ಟೋಬರ್ 2023 (14:22 IST)
ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಸರಾಸರಿ 15 ಸಾವಿರ ಮೆ.ವ್ಯಾಟ್‌ ತಲುಪಿದ್ದು, ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಕೆ ಮಾಡಲಾಗದೆ ನಿತ್ಯ 3 ಸಾವಿರದಿಂದ 4 ಸಾವಿರ ಮೆ.ವ್ಯಾಟ್‌ನಷ್ಟು ವಿದ್ಯುತ್ ಕಡಿಮೆ ಬಳಸುವ ಮೂಲಕ ಅನಧಿಕೃತ ಲೋಡ್‌ ಶೆಡ್ಡಿಂಗ್‌ಗೆ ಇಂಧನ ಇಲಾಖೆ ಮೊರೆ ಹೋಗಿದೆ. ಈ ಬಗ್ಗೆ ಕೆಪಿಟಿಸಿಎಲ್‌ನಿಂದ ಅನಧಿಕೃತ ಕರ್ಟೈಲ್‌ ಮೈಂಟ್ ಆದೇಶ ಆಗಿದ್ದು, ಇಂತಿಷ್ಟೇ ವಿದ್ಯುತ್‌ ಪಡೆಯಬೇಕು ಎಂದು ಸೂಚಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಹಲವೆಡೆ ಇಂದು ಕೂಡ ವಿದ್ಯುತ್ ವ್ಯತ್ಯಯ