Publish Date: Tue, 28 Feb 2023 (19:47 IST)
Updated Date: Tue, 28 Feb 2023 (19:53 IST)
ಜ್ಞಾನಭಾರತಿ ವಿಶ್ವವಿದ್ಯಾಲದಲ್ಲಿ 3 ದಿನ ಪುಸ್ತಕ ಮೇಳ ನಡೆಯುತ್ತಿದೆ.ಪುಸ್ತಕ ಮೇಲೆ ಶೇ.25 ರಷ್ಟು ವಿಶೇಷ ರಿಯಾಯಿತಿ ನೀಡಲಾಗಿದೆ.ನಿನ್ನೆ ಇಂದಲೂ ಪುಸ್ತಕ ಮೇಳ ನಡೆಯುತ್ತಿದೆ.
ವಿಶ್ವವಿದ್ಯಾಲಯ ಕುಲಪತಿಗಳಿಂದ ಪುಸ್ತಕ ಮೇಳಕ್ಕೆ ಚಾಲನೆ ನೀಡಿದ್ದು,ವಿಶ್ವವಿದ್ಯಾಲಯ ಗ್ರಂಥಾಲಯ ವಿಭಾಗದಿಂದ ಫೆಭ್ರವರಿ 27ರಿಂದ ಮಾರ್ಚ್ 1ರವರೆಗೆ ಪುಸ್ತಕ ಮೇಳ ನಡೆಯಲಿದೆ.ಪುಸ್ತಕ ಮೇಳದಲ್ಲಿ 30ಕ್ಕೂ ಹೆಚ್ಚು ಪ್ರಕಾಶಕರು ಭಾಗಿಯಾಗಿದ್ದಾರೆ.ಸಾರ್ವಜನಿಕರಿಗೂ ಮೇಳದಲ್ಲಿ ಭಾಗವಹಿಸಲು ಅವಕಾಶ ಇದೆ.ಪ್ರತಿ ವರ್ಷದಂತೆ ಈ ವರ್ಷವು ಬೆಂಗಳೂರಿನ ಜ್ಞಾನಭಾರತಿ ಗ್ರಂಥಾಲಯದಲ್ಲಿ ಪುಸ್ತಕ ಮೇಳಕ್ಕೆ ಉತ್ತಮ ರೆಸ್ಪಾನ್ಸ್ ಸಿಗ್ತಿದೆ