Select Your Language

Notifications

webdunia
webdunia
webdunia
webdunia

ಬೆಲ್ ಬಾಟಮ್ ಗೆ 125 ನೇ ದಿನದ ಸಂಭ್ರಮ

ಬೆಲ್ ಬಾಟಮ್ ಗೆ 125 ನೇ ದಿನದ ಸಂಭ್ರಮ
ಬೆಂಗಳೂರು , ಗುರುವಾರ, 20 ಜೂನ್ 2019 (16:04 IST)
ನಾಯಕ ನಟ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ಜೋಡಿಯ ಬೆಲ್ ಬಾಟಂ ಚಲನಚಿತ್ರ ನಿರಂತರವಾಗಿ ಪ್ರದರ್ಶನ ಮುಂದುವರಿದಿದ್ದು, 125 ದಿನಗಳನ್ನು ಪೂರೈಸಿದ ಸಂತಸದಲ್ಲಿದೆ.

ನಟ ರಿಷಬ್ ಶೆಟ್ಟಿ ನಿರ್ದೇಶಕರೂ ಹೌದು. ಉತ್ತಮ ಚಿತ್ರಗಳನ್ನು ಜನರು ಮೆಚ್ಚಿಕೊಳ್ಳುತ್ತಾರೆ ಎನ್ನುವುದನ್ನು ನಿರ್ದೇಶಕ ಜಯತೀರ್ಥ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.

ಫೆಬ್ರವರಿ 15 ರಂದು ಬಿಡುಗಡೆಗೊಂಡಿದ್ದ ಬೆಲ್ ಬಾಟಂ ಚಿತ್ರವು ಶತಕ ಸಿಡಿಸಿ ಈಗ 125 ದಿನಗಳನ್ನು ಪೂರೈಸಿ ಪ್ರದರ್ಶನ ಮುಂದುವರಿಸಿದೆ.

ಕಿರುತೆರೆಯಲ್ಲಿ ಪ್ರಸಾರವಾಗಿದ್ದರೂ ಸಹ ಸಿನಿಮಾ ಪ್ರದರ್ಶನ ಮುಂದುವರಿದಿರೋದು ವಿಶೇಷ.

1980 ರ ದಶಕದ ಕಥೆಯನ್ನು ಉತ್ತಮವಾಗಿ ಕಟ್ಟಿಕೊಡುವಲ್ಲಿ ಚಿತ್ರತಂಡ ಸಫಲವಾಗಿದೆ. ಚಿತ್ರತಂಡವು ಪ್ರೇಕ್ಷಕರ ಪ್ರೋತ್ಸಾಹದಿಂದ ಸಂಭ್ರಮ ಪಡುತ್ತಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ನಂಬರ್ 1 ಮಾಡುವೆ ಎಂದ ಸಿಎಂ