Select Your Language

Notifications

webdunia
webdunia
webdunia
webdunia

ಹರಾಜಾಗುತ್ತಿದೆಯಂತೆ ಪ್ರಸಿದ್ಧ ಚಿತ್ರಕಲೆಗಾರನ ಪ್ರಾಣವನ್ನು ತೆಗೆದ ಈ ರಿವಾಲ್ವರ್

ಹರಾಜಾಗುತ್ತಿದೆಯಂತೆ  ಪ್ರಸಿದ್ಧ ಚಿತ್ರಕಲೆಗಾರನ ಪ್ರಾಣವನ್ನು ತೆಗೆದ ಈ ರಿವಾಲ್ವರ್
ಪ್ಯಾರಿಸ್ , ಗುರುವಾರ, 20 ಜೂನ್ 2019 (08:04 IST)
ಪ್ಯಾರಿಸ್ : ಜಗತ್ತಿನ ಪ್ರಸಿದ್ಧ ವರ್ಣಚಿತ್ರಕಾರ ಡಚ್‌ ನ ವಿನ್ಸೆಂಟ್ ವ್ಯಾನ್ ಗಾಗ್ ಸುಸೈಡ್ ಮಾಡಿಕೊಳ್ಳಲು ಬಳಸಿದ್ದ ರಿವಾಲ್ವರ್ ಈಗ ಪ್ಯಾರಿಸ್ ಹರಾಜು ಹೌಸ್‌ ನಲ್ಲಿ ಹರಾಜಾಗುತ್ತಿದೆಯಂತೆ.


1890 ರಲ್ಲಿ ತೊಂದರೆಗೊಳಗಾಗಿದ್ದ ವ್ಯಾನ್ ಗಾಗ್ ತಾನು ತಂಗಿದ್ದ ಹೊಟೇಲ್ ನವರಿಂದ ಈ ರಿವಾಲ್ವರ್ ಕೇಳಿ ಪಡೆದು ಅದರಿಂದ ತನ್ನನ್ನು ತಾನೇ ಸುಟ್ಟುಕೊಂಡಿದ್ದಾನಂತೆ. ನಂತರ  ಈ ರಿವಾಲ್ವರ್ 1965ರಲ್ಲಿ ರೈತನೊಬ್ಬನಿಗೆ ಸಿಕ್ಕಿದ್ದು, ಇದನ್ನು ಆಮ್ಸ್ಟರ್‌ ಡ್ಯಾಮ್‌ ನ ವ್ಯಾನ್ ಗಾಗ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿತಂತೆ.

 

ಆದರೆ ಈಗ “ಕಲೆಯ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧ ಆಯುಧ” ಎಂದು ಹರಾಜಿಟ್ಟ ಈ ರಿವಾಲ್ವರ್ 67,000 ಡಾಲರ್‌ ಗೆ ಮಾರಾಟವಾಗಬಹುದೆಂದು ಅಂದಾಜಿಸಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇನ್ನುಮುಂದೆ ಪೆಟ್ರೋಲ್, ಡಿಸೇಲ್ ಬೇಕಾದ್ರೆ ಪೆಟ್ರೋಲ್ ಬಂಕ್ ಗೆ ಹೋಗಬೇಕಾಗಿಲ್ಲ. ಯಾಕೆ ಗೊತ್ತಾ?