Select Your Language

Notifications

webdunia
webdunia
webdunia
webdunia

12 ಜಿಲ್ಲೆಗಳಿಗೆ ಸಿಗದ ಪ್ರಾತಿನಿಧ್ಯ. ಸಚಿವ ಸ್ಥಾನ ವಂಚಿತರ್ಯಾರು?

12 ಜಿಲ್ಲೆಗಳಿಗೆ ಸಿಗದ ಪ್ರಾತಿನಿಧ್ಯ.  ಸಚಿವ ಸ್ಥಾನ ವಂಚಿತರ್ಯಾರು?
bangalore , ಬುಧವಾರ, 4 ಆಗಸ್ಟ್ 2021 (14:44 IST)
ಬೆಂಗಳೂರು: 12 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಸಿಗದ ಪ್ರಾತಿನಿಧ್ಯ ಸಿಕ್ಕಿಲ್ಲ. ಇನ್ನು ಆರು ಜಿಲ್ಲೆಗಳಿಂದ ತಲಾ ಎರಡು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುತ್ತಿದೆ.
 ಕಳೆದ ಬಿ.ಎಸ್ .ಯಡಿಯೂರಪ್ಪ ಸಂಪುಟದಲ್ಲಿಯೂ ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿರಲಿಲ್ಲ. ಮತ್ತೆ ಈ ಸಂಪುಟದಲ್ಲಿ ಅದೇ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. 
ಪ್ರಾತಿನಿಧ್ಯ ಸಿಗದ ಜಿಲ್ಲೆಗಳಿವು:
ಮೈಸೂರು
ಕಲಬುರ್ಗಿ
ರಾಮನಗರ
ಕೊಡಗು
ರಾಯಚೂರು
ಹಾಸನ
ವಿಜಯಪುರ
ಬಳ್ಳಾರಿ
ದಾವಣಗೆರೆ
ಕೋಲಾರ
ಯಾದಗಿರಿ
ಚಿಕ್ಕಮಗಳೂರು.
ಸಚಿವ ಸ್ಥಾನ ವಂಚಿತರು: 
ಜಗದೀಶ್ ಶೆಟ್ಟರ್
ಎಸ್. ಸುರೇಶ್ ಕುಮಾರ್
ಅರವಿಂದ ಲಿಂಬಾವಳಿ
ಲಕ್ಷ್ಮಣ ಸವದಿ
ಸಿ.ಪಿ. ಯೋಗೇಶ್ವರ್
ಆರ್.ಶಂಕರ್
ಶ್ರೀಮಂತ ಪಾಟೀಲ್.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ