Select Your Language

Notifications

webdunia
webdunia
webdunia
Sunday, 6 April 2025
webdunia

ಮಸ್ಕ್​​ಗೆ 1.6 ಲಕ್ಷ ಕೋಟಿ ರೂ. ನಷ್ಟ

1.6 lakh crore for Musk. the loss
navadehali , ಸೋಮವಾರ, 2 ಜನವರಿ 2023 (17:27 IST)
ಟೆಸ್ಲಾ, ಟ್ವಿಟರ್‌ ಕಂಪನಿಯ ಮಾಲೀಕ, ವಿಶ್ವದ ನಂ.2 ಶ್ರೀಮಂತ ಎಲಾನ್‌ ಮಸ್ಕ್ ಹೆಸರಲ್ಲಿ ಇದೀಗ ಹೊಸದೊಂದು ದಾಖಲೆ ಸೃಷ್ಟಿಯಾಗಿದೆ. 200 ಶತಕೋಟಿ ಡಾಲರ್‌ ಸಂಪತ್ತು ಕಳೆದುಕೊಂಡ ವಿಶ್ವದ ಮೊದಲ ವ್ಯಕ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಮಸ್ಕ್ ಒಡೆತನದ ಟೆಸ್ಲಾ ಕಂಪನಿಯ ಷೇರು ಮೌಲ್ಯ ಈ ವರ್ಷ ಶೇ.11ರಷ್ಟು ಭಾರೀ ಕುಸಿತ ಕಂಡಿದ್ದು, ಮಸ್ಕ್ ಒಟ್ಟಾರೆ ಸಂಪತ್ತು ಭಾರೀ ಪ್ರಮಾಣದಲ್ಲಿ ಕರಗಿ ಹೋಗಲು ಕಾರಣವಾಗಿದೆ. ವರ್ಷಾರಂಭದಲ್ಲಿ ಮಸ್ಕ್‌ 15.5 ಲಕ್ಷ ಕೋಟಿ ರೂ. ಆಸ್ತಿ ಹೊಂದಿದ್ದರೆ, ಪ್ರಸಕ್ತ 12.9 ಲಕ್ಷ ಕೋಟಿ ರೂ ಗೆ ಇಳಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆನೆ ಕಾಡಿಗಟ್ಟಿದ ಅರಣ್ಯಾಧಿಕಾರಿಗಳು