Select Your Language

Notifications

webdunia
webdunia
webdunia
webdunia

ಸಂಬಂಧ ಮುಂದುವರಿಸಲು ಇಚ್ಛಿಸದ ಮಾಜಿ ಗೆಳತಿಯನ್ನು ಸ್ಕ್ರೂಡ್ರೈವರ್ ಬಳಸಿ ಇರಿದ ವ್ಯಕ್ತಿ

ಸಂಬಂಧ ಮುಂದುವರಿಸಲು ಇಚ್ಛಿಸದ ಮಾಜಿ ಗೆಳತಿಯನ್ನು ಸ್ಕ್ರೂಡ್ರೈವರ್ ಬಳಸಿ ಇರಿದ ವ್ಯಕ್ತಿ
ಬೆಂಗಳೂರು , ಬುಧವಾರ, 13 ಜನವರಿ 2021 (09:54 IST)
ಬೆಂಗಳೂರು : ಸಂಬಂಧ ಮುಂದುವರಿಸಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಮಾಜಿ ಗೆಳತಿಯನ್ನು ಸ್ಕ್ರೂಡ್ರೈವರ್  ಬಳಸಿ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆರೋಪಿ ಮತ್ತು ಸಂತ್ರಸ್ತೆ 3 ವರ್ಷದಿಂದ ಸಂಬಂಧದಲ್ಲಿದ್ದರು. ಆದರೆ ಅವಳು ಇದ್ದಕ್ಕಿದ್ದಂತೆ ತಮ್ಮ ಸಂಬಂಧವನ್ನು ಕೊನೆಗೊಳಿಸಿದಳು. ಇದರಿಂದ ಆತ ಆಕೆಯೊಂದಿಗೆ ಸಂಬಂಧ ಮುಂದುವರಿಸಲು ಹಾತೊರೆಯುತ್ತಿದ್ದ . ಆದರೆ ಅವನ ಮಾತನ್ನು ಆಕೆ ನಿರಾಕರಿಸುತ್ತಿದ್ದಳು. ಇದರಿಂದ ಕೋಪಗೊಂಡ ಆತ ಆಕೆಯ ಮೇಲೆ  ಸ್ಕ್ರೂಡ್ರೈವರ್  ಬಳಸಿ ಹಲ್ಲೆ ಮಾಡಿದ್ದಾನೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ,   

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯನ್ನು ಅಪಹರಿಸಿ ಹಣಕ್ಕಾಗಿ ಇಂತಹ ಘೋರ ಕೃತ್ಯ ಎಸಗಿದ ಅಪಹರಣಕಾರರು