Select Your Language

Notifications

webdunia
webdunia
webdunia
webdunia

ಆಗ್ನೇಯ ದಿಕ್ಕಿನಲ್ಲಿ ಬಿಳಿ ಬಣ್ಣದ ವಸ್ತುಗಳನ್ನು ಇಟ್ಟರೆ ಏನಾಗುತ್ತದೆ ಗೊತ್ತಾ?

ಆಗ್ನೇಯ ದಿಕ್ಕಿನಲ್ಲಿ ಬಿಳಿ ಬಣ್ಣದ ವಸ್ತುಗಳನ್ನು ಇಟ್ಟರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಬುಧವಾರ, 13 ಜನವರಿ 2021 (08:21 IST)
ಬೆಂಗಳೂರು : ನಮಗೆ ಕೈಗೆ ಸಿಕ್ಕಿದ ವಸ್ತುಗಳನ್ನು ಸಿಕ್ಕಿದ ಕಡೆ ಇಟ್ಟು ಬಿಡುತ್ತೇವೆ. ಇದರಿಂದ ಮನೆ ಹಾಗೂ ವ್ಯವಹಾರ ನಡೆಸುವ ಕಚೇರಿಗಳಲ್ಲಿ ವಾಸ್ತು ದೋಷ ಉಂಟಾಗಿ ಸಮಸ್ಯೆಗಳು ಎದುರಾಗುತ್ತದೆ. ಹಾಗಾಗಿ ವಸ್ತುಗಳನ್ನು ಇಡುವಾಗ ವಾಸ್ತು ಶಾಸ್ತ್ರದ ಪ್ರಕಾರ ಜೋಡಿಸಿ. ಹಾಗಾದ್ರೆ ಆಗ್ನೇಯ ದಿಕ್ಕಿನಲ್ಲಿ ಬಿಳಿ ಬಣ್ಣದ ವಸ್ತುಗಳನ್ನು ಇಟ್ಟರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಬಿಳಿ ಬಣ್ಣ ಲೋಹಕ್ಕೆ ಸೇರಿದ್ದು ಆದರೆ ಆಗ್ನೇಯ ದಿಕ್ಕಿನ ನೈಸರ್ಗಿಕ ಬಣ್ಣ ಹಸಿರು, ಮರದ ಅಂಶಕ್ಕೆ ಸೇರಿದ್ದು, ಹಾಗಾಗಿ ಆಗ್ನೇಯ ದಿಕ್ಕಿನಲ್ಲಿ ಬಿಳಿ ಬಣ್ಣವು ತುಂಬಾ ಮಾರಕವಾಗಿದೆ. ಬಿಳಿ ಅಥವಾ ಬೆಳ್ಳಿ ಅಥವಾ ಬೂದು ಬಣ್ಣವನ್ನು ಆಗ್ನೇಯ ದಿಕ್ಕಿನಲ್ಲಿ  ಇಡುವುದು ನಿಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ.

ಇದರಿಂದ ವ್ಯವಹಾರದ ಸ್ಥಳಗಳಲ್ಲಿ ನಷ್ಟವಾಗುತ್ತದೆ ಮತ್ತು ಮನೆಯಲ್ಲಿ ಹಿರಿಯ ಮಗಳಿಗೆ ರಕ್ತಹೀನತೆ ಸಮಸ್ಯೆ ಕಾಡಬಹುದು. ಇದು ಮನೆಯ ಮಾಲೀಕನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅವರ ಜೀವನದಲ್ಲೂ ಅಭಿವೃದ್ಧಿ ಸಮಸ್ಯೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?