Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಮಂಗಳವಾರ, 12 ಜನವರಿ 2021 (07:03 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಮಂಗಳವಾರ, ತಿಥಿ-ಚತುರ್ದಶಿ, ನಕ್ಷತ್ರ-ಮೂಲ, ಕರಣ- ಶಕುನಿ, ಪಕ್ಷ-ಕೃಷ್ಣ, ಯೋಗ-ವ್ಯಾಘಾತ
ರಾಹುಕಾಲ –3.06ರಿಂದ  4.25ವರೆಗೆ       
ಗುಳಿಗಕಾಲ- 12.29ರಿಂದ 1.47 ರವರೆಗೆ
ಯಮಗಂಡ ಕಾಲ 9.52 ರಿಂದ 11.10 ರವರೆಗೆ 
ಇಂದು ಸೂರ್ಯೋದಯ- ಬೆಳಿಗ್ಗೆ 7.15  ಸಂಜೆ ಸೂರ್ಯಾಸ್ತ-4.48 
ಚಂದ್ರೋದಯ-   ಚಂದ್ರಾಸ್ತ- 3.50   

                                                  

 

Share this Story:

Follow Webdunia kannada

ಮುಂದಿನ ಸುದ್ದಿ

ಮಲಗುವ ವೇಳೆ ಈ ವಸ್ತುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಡಿ