Select Your Language

Notifications

webdunia
webdunia
webdunia
webdunia

ಬಿಜೆಪಿ ಡ್ಯಾಂ​​ ಒಡೆದು ‘ಕೈ’​ ಸಮುದ್ರಕ್ಕೆ ಸೇರಿದೆ

ಬಿಜೆಪಿ ಡ್ಯಾಂ​​ ಒಡೆದು ‘ಕೈ’​ ಸಮುದ್ರಕ್ಕೆ ಸೇರಿದೆ
bangalore , ಶುಕ್ರವಾರ, 21 ಏಪ್ರಿಲ್ 2023 (19:00 IST)
ಡ್ಯಾಮ್​​ ಒಡೆದು ಹೋಗಿದೆ, ಡ್ಯಾಮ್​​ ಒಡೆದ ಮೇಲೆ ನೀರು ಸಮುದ್ರ ಸೇರಲೇಬೇಕು.. ಅಂತೆಯೇ ಬಿಜೆಪಿ ಎಂಬ ಡ್ಯಾಮ್​ ಒಡೆದು ಹೋಗಿದ್ದು, ಬಿಜೆಪಿಯಲ್ಲಿನ ನೀರು ಕಾಂಗ್ರೆಸ್​​​ ಎಂಬ ಸಮುದ್ರಕ್ಕೆ ಸೇರಲೇಬೇಕು ಎಂದು KPCC ಅಧ್ಯಕ್ಷ D.K. ಶಿವಕುಮಾರ್​​​ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ಡ್ಯಾಮ್ ಒಡೆದು ದೊಡ್ಡ-ದೊಡ್ಡ ಕಲ್ಲು ಹೊರಗೆ ಬಂದಾಯಿತು ಎಂದು ಬಿಜೆಪಿ ವಿರುದ್ಧ ಲೇವಡಿ ಮಾಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ತಿದ್ದಾರೆ