Webdunia - Bharat's app for daily news and videos

Install App

ಕಳ್ಳತನಕ್ಕೆ ವಿಫಲ ಯತ್ನ

Webdunia
ಶನಿವಾರ, 4 ಫೆಬ್ರವರಿ 2023 (19:39 IST)
ಯಾರು ಇಲ್ಲ ಎಂದುಕೊಂಡು ಮನೆಯೊಂದಕ್ಕೆ ನುಗ್ಗಿ ಬೀಗ ಮುರಿಯಲು ಪ್ರಯತ್ನ  ಮಾಡಿದ್ದಾರೆ. ನಂತರ ಚಪ್ಪಲಿ ಸ್ಟ್ಯಾಂಡ್ ಬಳಿ ಕದ್ದು ಕೂತಿದ್ದ ಕಳ್ಳ ,ಆಗ ಮನೆಯೋಳಗಿದ್ದ ಮಾಲೀಕರು ಶಬ್ಧ ಬಂದ ಹಿನ್ನೆಲೆ ಅಲರ್ಟ್ ಆಗಿದ್ದಾರೆ. ತಕ್ಷಣ ಅಕ್ಕಪಕ್ಕದವರಿಗೆ ಮಾಹಿತಿ ತಿಳಿಸಿ ಕಳ್ಳನನ್ನ ಹಿಡಿಯಲು ಮನೆಯವರು  ಮುಂದಾಗಿದ್ದಾರೆ.
ಮನೆಯವರು ಕಿರುಚಾಡುತ್ತಿದ್ದಂತೆ ಕಳ್ಳ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.ಬೈಕ್ ನಲ್ಲಿ ಬಂದಿದ್ದ ಮನೆಗಳ್ಳ ಅಲ್ಲದೆ ಇದಕ್ಕೂ ಮೊದಲು 
ಎರಡು ಮೂರು ದಿನಗಳಿಂದ ಬೈಕ್ ನಲ್ಲಿ ಬಂದು ಮನೆಗಳನ್ನ ಹೊಂಚು ಹಾಕಿದ್ದ ಇದರಿಂದ  ಬೆಳ್ಳಂದೂರು ,ವರ್ತೂರು ಭಾಗದ ಕೊಡತಿ ಬಳಿ ನಡೆದ ಘಟನೆಯಿಂದ ಜನಕ್ಕೆ ಶಾಕ್‌ ಆಗಿದೆ.ಅಲ್ದೆ‌ ಮನೆ ದೋಚಲು ಗ್ಯಾಸ್ ಕಟರ್ ತೆಗೆದುಕೊಂಡು ಬಂದಿದ್ದ ಕಳ್ಳ ಆದ್ರೆ ಅಕ್ಕ ಪಕ್ಕದ ಮನೆಯವರಿಗೆ ಗೊತ್ತಾಗುತ್ತಿದ್ದಂಗೆ ಗ್ಯಾಸ್ ಕಟರ್ ಬಿಟ್ಟು ಪರಾರಿಯಾಗಿದ್ದಾನೆ.ಮನೆಗಳವಿಗೆ ಬಂದಿದ್ದ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರ್ಯಾನ್ ಪ್ರಾನ್ಸಿಸ್  (Ryan) ಎಂಬುವವರ ಮನೆಗಳ್ಳತನಕ್ಕೆ ಯತ್ನ ಮಾಡಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಲು ಹೋಗಿ ಲಕ್ಷ ಲಕ್ಷ ಕಳೆದುಕೊಂಡ ವೃದ್ಧೆ

ಹಿಮಾಚಲ ಪ್ರದೇಶದಲ್ಲಿ ರಣಮಳೆಗೆ 124ಕ್ಕೂ ಅಧಿಕ ಸಾವು

ನಗರ್ತಪೇಟೆಯಲ್ಲಿ ಬೆಂಕಿ ಅವಘಡ: ಸಾವಿನ ಸಂಖ್ಯೆಯಲ್ಲಿ ಏರಿಕೆ

ಮತಗಳ್ಳತನ ಆರೋಪದ ಬೆನ್ನಲ್ಲೇ ಪತ್ರಿಕಾಗೋಷ್ಠಿ ಕರೆದ ಚುನಾವಣಾ ಆಯೋಗ

ಧರ್ಮಸ್ಥಳ ಎಸ್ಐಟಿ ತನಿಖೆಯಲ್ಲಿ ಮಹತ್ವದ ನಿರ್ಧಾರ

ಮುಂದಿನ ಸುದ್ದಿ
Show comments