Select Your Language

Notifications

webdunia
webdunia
webdunia
webdunia

ಇಳಿಯುವಂತೆ ಕಾಣ್ತಿಲ್ಲಾ ಅಕ್ಕಿಯ ದರ...!

ಇಳಿಯುವಂತೆ ಕಾಣ್ತಿಲ್ಲಾ ಅಕ್ಕಿಯ ದರ...!
bangalore , ಬುಧವಾರ, 27 ಡಿಸೆಂಬರ್ 2023 (16:44 IST)
ಕಳೆದ ಕೆಲವು ವಾರಗಳಿಂದ ಅಕ್ಕಿಯ ಬೆಲೆಯು ಬಹಳಷ್ಟು ಏರಿಕೆ ಕಂಡಿದೆ. ಪ್ರತಿ ಅಕ್ಕಿಯ ಕೆಜಿಯ ಮೇಲೂ 10-15 ರೂ ಹೆಚ್ಚಳವಾಗಿದೆ.. ಇನ್ನು ರಾಜ್ಯದಲ್ಲಿ ಮಳೆ ಕೈಕೊಟ್ಟು ಹಿನ್ನಲೆ ಅಕ್ಕಿಯನ್ನು ಪ್ರಧಾನವಾಗಿ ಸೇವಿಸುವ ಪ್ರದೇಶಗಳಲ್ಲಿನ ಜನರಿಗೆ ಅಕ್ಕಿ ದರ ಏರಿಕೆ ಶಾಕ್ ಕೊಟ್ಟಿದೆ.

ಕಳೆದ ವರ್ಷ ಭಾರೀ ಮಳೆಯಿಂದಾಗಿ ಅಕ್ಕಿ ಉತ್ಪಾದನೆ ಕಡಿಮೆಯಾಗಿದೆ. ಇದರ ಜೊತೆಗೆ ಈ ವರ್ಷ ಮುಂಗಾರು ಮಳೆ ವಿಳಂಬ ಮತ್ತು ಭತ್ತದ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಾಮಾನ್ಯ ಏರಿಕೆಯು ಅಕ್ಕಿ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ಆಂಧ್ರ, ತೆಲಂಗಾಣದಿಂದ ಆಮದು ಆಗುತ್ತಿದ್ದ ಅಕ್ಕಿ ಪೂರೈಕೆಯಲ್ಲೂ ಕುಂಠಿತವಾಗಿದ್ದು, ಅಕ್ಕಿ ಬೇಡಿಕೆ ಇನ್ನಷ್ಟು ಬೇಡಿಕೆ ಹೆಚ್ಚಳವಾಗುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಮತ್ತಷ್ಟು ಹೆಚ್ಚಲಿದೆ ಚಳಿ