Select Your Language

Notifications

webdunia
webdunia
webdunia
webdunia

ವಿದೇಶಗಳಲ್ಲೂ ಕಮಾಲ್ ಮಾಡಲಿದೆ ಕಿಚ್ಚ ಸುದೀಪ್ ‘ಪೈಲ್ವಾನ್’

ವಿದೇಶಗಳಲ್ಲೂ ಕಮಾಲ್ ಮಾಡಲಿದೆ ಕಿಚ್ಚ ಸುದೀಪ್ ‘ಪೈಲ್ವಾನ್’
ಬೆಂಗಳೂರು , ಗುರುವಾರ, 11 ಜುಲೈ 2019 (09:01 IST)
ಬೆಂಗಳೂರು: ಕಿಚ್ಚ ಸುದೀಪ್ ನಿಮಗೊಂದು ಗುಡ್ ನ್ಯೂಸ್ ಕಾದಿದೆ ಅಂದಿದ್ದರು. ತಾವು ಹೇಳಿದಂತೆಯೇ ಗುಡ್ ನ್ಯೂಸ್ ಏನೆಂದು ಬಹಿರಂಗಪಡಿಸಿದ್ದಾರೆ.


ಪೈಲ್ವಾನ್ ಸಿನಿಮಾ ಬಗ್ಗೆ ಸುದೀಪ್ ಭರ್ಜರಿ ಸುದ್ದಿಕೊಟ್ಟಿದ್ದಾರೆ. ಪೈಲ್ವಾನ್ ಹಿಂದಿಯಲ್ಲಿ ಪೆಹಲವಾನ್ ಹೆಸರಿನಲ್ಲಿ ಬಿಡುಗಡೆಯಾಗಲಿದ್ದು, ಇದಕ್ಕೆ ಪ್ರತಿಷ್ಠಿತ ಜೀ ಸ್ಟುಡಿಯೋ ನಮ್ಮ ಜತೆ ಕೈ ಜೋಡಿಸುತ್ತಿದೆ. ನೇಪಾಳ, ಭೂತಾನ್ ನಲ್ಲಿಯೂ ಬಿಡುಗಡೆಯಾಗಲಿದೆ ಎಂದು ಸುದೀಪ್ ಮಾಹಿತಿ ನೀಡಿದ್ದಾರೆ.

ಚಿತ್ರದ ವಿತರಣೆ ಹಕ್ಕನ್ನು ಜೀ ಸ್ಟುಡಿಯೋಸ್ ಪಡೆದುಕೊಂಡಿದ್ದು, ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇನ್ನು, ಚಿತ್ರದ ಮೊದಲ ಹಾಡು ಇಂದು ಸಂಜೆ ಬಿಡುಗಡೆಯಾಗಲಿದೆ ಎಂಬ ಸುದ್ದಿಯನ್ನೂ ಚಿತ್ರತಂಡ ಕೊಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ರಾಧಿಕಾ ಪಂಡಿತ್ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಸಾಥ್!