Select Your Language

Notifications

webdunia
webdunia
webdunia
webdunia

ಮತ್ತೆ ಶುರುವಾಗಲಿದೆ ಸರಿಗಮಪ ಲಿಟಲ್ ಚಾಂಪ್ಸ್

ಮತ್ತೆ ಶುರುವಾಗಲಿದೆ ಸರಿಗಮಪ ಲಿಟಲ್ ಚಾಂಪ್ಸ್
ಬೆಂಗಳೂರು , ಸೋಮವಾರ, 14 ಜನವರಿ 2019 (09:24 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಸರಿಗಮಪ ಲಿಟಲ್ ಚಾಂಪಿಯನ್ ಎಂಬುದು ಜನಪ್ರಿಯ ಕಾರ್ಯಕ್ರಮ. ಸದ್ಯಕ್ಕೆ ಹಿರಿಯರ ಶೋ ನಡೆಯುತ್ತಿದ್ದು, ಅದಾದ ಕೂಡಲೇ ಪುಟಾಣಿಗಳ ಶೋ ನಡೆಯುವುದು ಇದೀಗ ಪಕ್ಕಾ ಆಗಿದೆ.


ಟಿಆರ್ ಪಿಯಲ್ಲಿ ನಂ.1 ಆಗಿರುವ ಹುರುಪಿನಲ್ಲಿರುವ ಜೀ ವಾಹಿನಿ ಮತ್ತೆ ತನ್ನ ಜನಪ್ರಿಯ ಶೋ ತೆರೆಗೆ ತರುತ್ತಿದೆ. ಈಗಾಗಲೇ ಈ ಕಾರ್ಯಕ್ರಮದಿಂದ ಹೋದ ಪ್ರತಿಭಾವಂತ ಮಕ್ಕಳು ಗಾಯನ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಇದೀಗ ಮತ್ತೊಂದು ಅಡಿಷನ್ ಗೆ ಜೀ ಸರಿಗಮಪ ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ದಿನಾಂಕ ಘೋಷಣೆಯಾಗಲಿದೆ. ಅದಕ್ಕೂ ಮೊದಲು ಈಗ ನಡೆಯುತ್ತಿರುವ ಹಿರಿಯರ ಶೋ ಅಂತ್ಯ ಕಾಣಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಭೇಟಿ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ