Select Your Language

Notifications

webdunia
webdunia
webdunia
webdunia

ಬಿಡುಗಡೆಯಾದ ಒಂದೇ ವಾರಕ್ಕೆ ಅಮೆಝೋನ್ ಪ್ರೈಮ್ ನಲ್ಲಿ ಯುವರತ್ನ ಸಿನಿಮಾ

ಬಿಡುಗಡೆಯಾದ ಒಂದೇ ವಾರಕ್ಕೆ ಅಮೆಝೋನ್ ಪ್ರೈಮ್ ನಲ್ಲಿ ಯುವರತ್ನ ಸಿನಿಮಾ
ಬೆಂಗಳೂರು , ಗುರುವಾರ, 8 ಏಪ್ರಿಲ್ 2021 (13:49 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಯಾಗಿ ಒಂದೇ ವಾರಕ್ಕೆ ಅಮೆಝೋನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದೆ.


ಈ ರೀತಿ ಸೂಪರ್ ಸ್ಟಾರ್ ಒಬ್ಬರ ಸೂಪರ್ ಹಿಟ್ ಸಿನಿಮಾ ಬಿಡುಗಡೆಯಾದ ಇಷ್ಟು ಕಡಿಮೆ ಅವಧಿಯಲ್ಲಿ ಒಟಿಟಿ ಫಾರ್ಮ್ಯಾಟ್ ಗೆ ಬರುತ್ತಿರುವುದು ಇದೇ ಮೊದಲು. ಆದರೆ ಇದೀಗ ಥಿಯೇಟರ್ ನಲ್ಲಿ ಕೇವಲ 50 ಶೇಕಡಾ ಹಾಜರಾತಿಗೆ ಅವಕಾಶ ನೀಡಿರುವುದರಿಂದ ಚಿತ್ರತಂಡ ಈ ತೀರ್ಮಾನಕ್ಕೆ ಬಂದಿದೆ.

ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರ್ ಕೊರೋನಾ ಕಾರಣದಿಂದ ಚಿತ್ರವನ್ನು ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿರುವುದಾಗಿ ಪ್ರಕಟಿಸಿದ್ದಾರೆ. ಹೀಗಾಗಿ ನಾಳೆಯಿಂದಲೇ ಚಿತ್ರ ಒಟಿಟಿ ಫಾರ್ಮ್ಯಾಟ್ ನಲ್ಲಿ ಲಭ‍್ಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನ್ಮ ದಿನವನ್ನು ತನ್ನ ಸಾವಿನ ದಿನವೆಂದ ನಿರ್ದೇಶಕ ಆರ್ ಜಿವಿ. ಯಾಕೆ ಗೊತ್ತಾ?