Select Your Language

Notifications

webdunia
webdunia
webdunia
webdunia

ನಿಖಿಲ್ ಕುಮಾರಸ್ವಾಮಿ ರೈಡರ್ ಮುಕ್ತಾಯ

ನಿಖಿಲ್ ಕುಮಾರಸ್ವಾಮಿ ರೈಡರ್ ಮುಕ್ತಾಯ
ಬೆಂಗಳೂರು , ಗುರುವಾರ, 8 ಏಪ್ರಿಲ್ 2021 (11:33 IST)
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ನಾಯಕರಾಗಿರುವ ರೈಡರ್ ಸಿನಿಮಾದ ಶೂಟಿಂಗ್ ನಾಲ್ಕನೇ ಮುಕ್ತಾಯಗೊಂಡಿರುವುದಾಗಿ ಚಿತ್ರತಂಡ ಪ್ರಕಟಿಸಿದೆ.


ವಿಜಯ್ ಕುಮಾರ್ ಕೊಂಡ ನಿರ್ಮಾಣದ ಚಂದ್ರು ಮೋಹನ್ ನಿರ್ದೇಶನದ ಯುವರಾಜ ನಿಖಿಲ್ ಕುಮಾರಸ್ವಾಮಿ ನಾಯಕಾರಿಗುವ ರೈಡರ್ ಸಿನಿಮಾದ ನಾಲ್ಕನೇ ಹಂತದ ಶೂಟಿಂಗ್ ಮುಕ್ತಾಯಗೊಂಡಿದೆ.

ನಿಖಿಲ್ ಈ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಇದೊಂದು ಯೂಥ್ ಫುಲ್ ಸ್ಟೋರಿಯಾಗಿದ್ದು, ಈ ವರ್ಷ ತೆರೆ ಕಾಣಲಿರುವ ಅದ್ಧೂರಿ ಸಿನಿಮಾಗಳಲ್ಲಿ ಇದೂ ಒಂದಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಆ್ಯಂಟಿ ಇಂಡಿಯನ್’ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಲು ನಿರಾಕರಿಸಿದ ಸೆನ್ಸಾರ್ ಬೋರ್ಡ್