Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಸಿದ್ ಶ್ರೀರಾಮ್ ಎರಡನೇ ಹಾಡು ನಾಳೆ ಬಿಡುಗಡೆ

webdunia
ಗುರುವಾರ, 8 ಏಪ್ರಿಲ್ 2021 (08:41 IST)
ಬೆಂಗಳೂರು: ಶಿವರಾಜ್ ಕುಮಾರ್ ಭಜರಂಗಿ 2 ಸಿನಿಮಾ ಹಾಡೊಂದು ನಾಳೆ ಬಿಡುಗಡೆಯಾಗುತ್ತಿದೆ. ಇದು ಕನ್ನಡದಲ್ಲಿ ಸಿದ್ ಶ್ರೀರಾಮ್ ಹಾಡಿದ ಎರಡನೇ ಹಾಡಾಗಿದೆ.
ಬೆಂಗಳೂರು: ಶಿವರಾಜ್ ಕುಮಾರ್ ಭಜರಂಗಿ 2 ಸಿನಿಮಾ ಹಾಡೊಂದು ನಾಳೆ ಬಿಡುಗಡೆಯಾಗುತ್ತಿದೆ. ಇದು ಕನ್ನಡದಲ್ಲಿ ಸಿದ್ ಶ್ರೀರಾಮ್ ಹಾಡಿದ ಎರಡನೇ ಹಾಡಾಗಿದೆ.


ಭಜರಂಗಿ 2 ಸಿನಿಮಾದ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯ ‘ನೀ ಸಿಗುವವರೆಗೂ’ ಎಂಬ ರೊಮ್ಯಾಂಟಿಕ್ ಹಾಡು ನಾಳೆ ಸಂಜೆ 4.11 ಕ್ಕೆ ಬಿಡುಗಡೆಯಾಗಲಿದೆ.

ತೆಲುಗು ಮತ್ತು ತಮಿಳಿನಲ್ಲಿ ಖ್ಯಾತರಾಗಿರುವ ಸಿದ್ ಶ್ರೀರಾಮ್ ಇದಕ್ಕೂ ಮೊದಲು ಕನ್ನಡದಲ್ಲಿ ಟಾಮ್ ಆಂಡ್ ಜೆರ್ರಿ ಚಿತ್ರಕ್ಕಾಗಿ ಹಾಡಿದ್ದರು. ಭಜರಂಗಿ 2 ಹಾಡು ಸಿದ್ ಶ್ರೀರಾಮ್ ಅವರ ಎರಡನೇ ಹಾಡಾಗಲಿದೆ. ಈ ಹಾಡಿಗೆ ಪ್ರೇಮ ಕವಿ ಕಲ್ಯಾಣ್ ಸಾಹಿತ್ಯ ಬರೆದಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

‘ರಾಧೆ ಶ್ಯಾಮ್’ ಚಿತ್ರದಲ್ಲಿ ನಟ ಸಚಿನ್ ಖೇಡೇಕರ್ ರವರ ಪಾತ್ರವೇನು ಗೊತ್ತಾ?