ಯುವರತ್ನ ಬಿಡುಗಡೆಗೆ ಕ್ಷಣಗಣನೆ: ಟಿಕೆಟ್ ಬುಕಿಂಗ್ ಗೆ ಭರ್ಜರಿ ರೆಸ್ಪಾನ್ಸ್

Webdunia
ಭಾನುವಾರ, 28 ಮಾರ್ಚ್ 2021 (10:26 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಆನ್ ಲೈನ್ ಟಿಕೆಟ್ ಬುಕಿಂಗ್ ಶುರುವಾಗಿದೆ.


ಟಿಕೆಟ್ ಬುಕಿಂಗ್ ಓಪನ್ ಆದ ಕೆಲವೇ ನಿಮಿಷಗಳಲ್ಲಿ ಕೆಲವೆಡೆ ಟಿಕೆಟ್ ಸೋಲ್ಡ್ ಔಟ್ ಆದರೆ ಮತ್ತೆ ಕೆಲವು ಕಡೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.ಇದು ಚಿತ್ರತಂಡಕ್ಕೆ ಭರ್ಜರಿ ಖುಷಿ ಕೊಟ್ಟಿದೆ.

ಏಪ್ರಿಲ್ 1 ರಂದು ಯುವರತ್ನ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.  ಈಗಾಗಲೇ ಪುನೀತ್, ಸಂತೋಷ್ ಆನಂದ್ ರಾಮ್ ಸೇರಿದಂತೆ ಚಿತ್ರತಂಡ ತೆಲುಗಿನಲ್ಲೂ ಪ್ರಚಾರ ಶುರು ಮಾಡಿದೆ. ಪೊಗರು, ರಾಬರ್ಟ್ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗುತ್ತಿರುವ ಮತ್ತೊಂದು ಅದ್ಧೂರಿ ಸಿನಿಮಾವಿದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾರಣಾಂತರಗಳಿಂದ ವಿಳಂಬವಾಗಿದ್ದ ಉಪೇಂದ್ರ, ರಮ್ಯಾ ನಟನೆಯ ರಕ್ತ ಕಾಶ್ಮೀರ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಮನೆ ಕೆಲಸದಾಕೆ ಮೇಲೆ ನಿರಂತರ ಅತ್ಯಾಚಾರ, ಧುರಂಧರ್‌ನಲ್ಲಿ ನಟಿಸಿದ್ದ ನದೀಮ್ ಖಾನ್ ಅರೆಸ್ಟ್‌

ಸದ್ದಿಲ್ಲದೆ ಎಂಗೇಜ್‌ ಆದ ನಟಿ ಸಂಜನಾ ಬುರ್ಲಿ, ಹುಡುಗ ಯಾರು ಗೊತ್ತಾ

ಬಾಲಿವುಡ್‌ ತಾರೆ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ: ಪತ್ನಿ ಹೇಮಾಮಾಲಿನಿ ಪ್ರತಿಕ್ರಿಯೆ ಹೀಗಿತ್ತು

ಮಾನೆ ವಿರುದ್ಧ ಸಿಡಿದೆದ್ದ ಪಲಾಶ್ ಮುಚ್ಛಲ್: ಸ್ಮೃತಿ ಮಂದಾನ ಮಾಜಿ ಪ್ರಿಯಕರ ಮಾಡಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments