ಸ್ಪೆಷಲ್ ಆಗಿ ಶುರುವಾಯ್ತು ‘ಯುವರತ್ನ’ ಪ್ರಮೋಷನ್

Webdunia
ಶನಿವಾರ, 13 ಫೆಬ್ರವರಿ 2021 (09:27 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ಪ್ರಮೋಷನ್ ವಿಶೇಷವಾಗಿಯೇ ನಡೆಯಲಿದೆ ಎಂದು ಈಗಾಗಲೇ ಓದಿರುತ್ತೀರಿ. ಅದು ಹೇಗೆ ಎನ್ನುವ ಕುತೂಹಲಕ್ಕೆ ಚಿತ್ರತಂಡ ತೆರೆ ಎಳೆದಿದೆ.


ಫೆಬ್ರವರಿ 15 ರಿಂದ ಚಿತ್ರ ಬಿಡುಗಡೆಯಾಗುವವರೆಗೆ ‘ಯುವರತ್ನ ಕ್ಲಾಸ್’ ನಡೆಯಲಿದೆ. ಯುವರತ್ನ ಸಿನಿಮಾ ಎಲ್ಲರಿಗೂ ಗೊತ್ತಿರುವ ಹಾಗೆ ಯೂಥ್ ಫುಲ್ ಕತೆಯಿರುವ ಸಿನಿಮಾ. ದಿಗಂತ್, ಸೋನು ಗೌಡ, ಅವಿನಾಶ್, ಗುರುದತ್ ಸೇರಿದಂತೆ ಅನೇಕ ನಟ ನಟಿಯರನ್ನು ಬಳಸಿಕೊಂಡು ಅವರ ಕಾಲೇಜು ದಿನಗಳ ತರ್ಲೆಗಳ ಬಗ್ಗೆ ಮೆಲುಕು ಹಾಕುವ ವಿಡಿಯೋಗಳನ್ನು ಪ್ರಕಟಿಸುವ ಮೂಲಕ ಯುವರತ್ನ ಪ್ರಮೋಷನ್ ಗೆ ಚಾಲನೆ ನೀಡಲಾಗಿದೆ. ಈ ಪ್ರಮೋಷನ್ ವಿಡಿಯೋಗೆ ‘ಯುವರತ್ನ ಕ್ಲಾಸ್’ ಎಂದು ಹೆಸರಿಡಲಾಗಿದೆ. ಈ ರೀತಿಯ ವಿಶೇಷ ಪರಿಕಲ್ಪನೆಯೊಂದಿಗೆ ಪ್ರತಿನಿತ್ಯ ಯುವರತ್ನ ಸಿನಿಮಾ ಪ್ರಮೋಷನ್ ನಡೆಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments