Select Your Language

Notifications

webdunia
webdunia
webdunia
webdunia

ಶಿವರಾಜ್ ಕುಮಾರ್-ಪ್ರಭುದೇವ ಸಿನಿಮಾ ಸದ್ಯದಲ್ಲೇ ಶುರು ಎಂದ ಯೋಗರಾಜ್ ಭಟ್

ಶಿವರಾಜ್ ಕುಮಾರ್-ಪ್ರಭುದೇವ ಸಿನಿಮಾ ಸದ್ಯದಲ್ಲೇ ಶುರು ಎಂದ ಯೋಗರಾಜ್ ಭಟ್
ಬೆಂಗಳೂರು , ಮಂಗಳವಾರ, 24 ಮೇ 2022 (09:50 IST)
ಬೆಂಗಳೂರು: ನಿರ್ದೇಶಕ ಯೋಗರಾಜ್ ಭಟ್ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಕಾಂಬಿನೇಷನ್ ನಲ್ಲಿ ಸಿನಿಮಾ ಮಾಡುವುದಾಗಿ ಈ ಮೊದಲೇ ಸುಳಿವು ಕೊಟ್ಟಿದ್ದರು. ಈಗ ಅದರ ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಸದ್ಯಕ್ಕೆ ಯೋಗರಾಜ್ ಭಟ್ ಗಾಳಿಪಟ 2 ಮುಗಿಸಿ ಗರಡಿ ಸಿನಿಮಾ ಶೂಟಿಂಗ್ ನಲ್ಲಿದ್ದಾರೆ. ಇದು ಮುಗಿದ ಬಳಿಕ ಶಿವಣ್ಣ-ಪ್ರಭುದೇವ ಸಿನಿಮಾಗೆ ಚಾಲನೆ ನೀಡಲಿದ್ದಾರೆ.

ಶಿವಣ್ಣ ನಿವಾಸದಲ್ಲಿ ಪ್ರಭುದೇವ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೊತೆಗಿರುವ ಫೋಟೋ ಪ್ರಕಟಿಸಿರುವ ಯೋಗರಾಜ್ ಭಟ್ ಅಣ್ಣಾವ್ರ ಆಶೀರ್ವಾದದೊಂದಿಗೆ ದೊಡ್ಡ ಚಿತ್ರದ ತಯಾರಿ ಆರಂಭವಾಗಿದೆ ಎಂದಿದ್ದಾರೆ. ಹೀಗಾಗಿ ಸದ್ಯದಲ್ಲೇ ಈ ಸಿನಿಮಾಗೆ ಚಾಲನೆ ಸಿಗುವುದು ಪಕ್ಕಾ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಘೋಷಣೆಗೆ ಮುಹೂರ್ತ ಫಿಕ್ಸ್?