Select Your Language

Notifications

webdunia
webdunia
webdunia
webdunia

ಕೆಜಿಎಫ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಸಿಕ್ಸ್ ಪ್ಯಾಕ್ ದರ್ಶನ

ಕೆಜಿಎಫ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಸಿಕ್ಸ್ ಪ್ಯಾಕ್ ದರ್ಶನ
ಬೆಂಗಳೂರು , ಶನಿವಾರ, 7 ಮಾರ್ಚ್ 2020 (09:33 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾದಿಂದ ಮತ್ತೊಂದು ಸುದ್ದಿ ಹೊರಬಂದಿದೆ. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಯಶ್ ತಮ್ಮ ದೇಹದಾರ್ಡ್ಯ ಪ್ರದರ್ಶನ ಮಾಡಲಿದ್ದಾರಂತೆ.


ಕೆಜಿಎಫ್ 2 ನಲ್ಲಿ 70 ರ ಕಾಲಘಟ್ಟದ ಕತೆಯೊಂದು ಬರುತ್ತದೆ. ಆ ದೃಶ್ಯಕ್ಕಾಗಿ ಯಶ್ ಸಿಕ್ಸ್ ಪ್ಯಾಕ್ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ತಮ್ಮ ದೇಹ ಹುರಿಗೊಳಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಅಧೀರ ಪಾತ್ರಧಾರಿ ಸಂಜಯ್ ದತ್ ಜತೆ ಯಶ್ ಶರ್ಟ್ ಲೆಸ್ ಫೈಟಿಂಗ್ ಮಾಡಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಇದೀಗ ಅದೇ ದೃಶ್ಯಕ್ಕಾಗಿಯೇ ಯಶ್ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆಯೇ ಎಂದು ಇನ್ನೂ ತಿಳಿದುಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಕನ್ನಡಕ್ಕೆ ಬಂದ ಮೋಹನ್ ಲಾಲ್: ಈ ಬಾರಿ ರಾಕಿ ಬಾಯ್ ಯಶ್ ಸಾಥ್