ಅಂಬರೀಶ್ ಅಣ್ಣಂಗೆ ಒಬ್ಳೇ ಹೆಂಡ್ತಿ ಎಂದು ಟಾಂಗ್ ಕೊಟ್ಟ ನಟ ಯಶ್

Webdunia
ಬುಧವಾರ, 10 ಏಪ್ರಿಲ್ 2019 (08:21 IST)
ಮಂಡ್ಯ: ಮಂಡ್ಯ ಚುನಾವಣಾ ರಣ ಕಣ ರಂಗೇರಿದ್ದು, ಆರೋಪ ಪ್ರತ್ಯಾರೋಪಗಳು ಜೋರಾಗಿ ನಡೆದಿವೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ನಟ ರಾಕಿಂಗ್ ಸ್ಟಾರ್ ಯಶ್ ಎದುರಾಳಿಗಳಿಗೆ ಭರ್ಜರಿ ತಿರುಗೇಟು ಕೊಟ್ಟಿದ್ದಾರೆ.


ಸುಮಲತಾ ಹೆಸರಿನ ಮೂವರು ಮಂಡ್ಯದಲ್ಲಿ ಕಣಕ್ಕಿಳಿದಿರುವ ವಿಚಾರದ ಬಗ್ಗೆ ಖಾಸಗಿ ವಾಹಿನಿ ಸಂದರ್ಶನದಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಯಶ್ ಜನ ಮುಠ್ಠಾಳರಲ್ಲ. ಅವರಿಗೆ ಎಲ್ಲಾ ಅರ್ಥವಾಗುತ್ತದೆ. ಯಾಕೆಂದರೆ ಅಂಬರೀಶ್ ಅಣ್ಣಂಗೆ ಇರೋದು ಒಬ್ಳೇ ಹೆಂಡ್ತಿ. ಹಾಗಾಗಿ ಜನ ಕನ್ ಫ್ಯೂಸ್ ಆಗಲ್ಲ ಎಂದು ಎದುರಾಳಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.

ಅಲ್ಲದೆ, ನಮಗೆ ಅನುಭವ ಇಲ್ಲದಿರಬಹುದು. ಇದೆಲ್ಲಾ ಹೊಸದು ಇರಬಹುದು. ಆದರೆ ರಾಜಕೀಯದಲ್ಲಿ ಈ ರೀತಿ ಆರೋಪಗಳು, ಪ್ರತ್ಯಾರೋಪಗಳು ಸಾಮಾನ್ಯ. ಅದಕ್ಕೆಲ್ಲಾ ತಿರುಗೇಟು ಕೊಡುತ್ತಾ ಸಮಯ ಹಾಳು ಮಾಡಿಕೊಳ್ಳಲ್ಲ ಎಂದು ಯಶ್ ತಮ್ಮದೇ ಶೈಲಿಯಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಖ್ಯಾತ ಗಾಯಕ ಉದಿತ್ ನಾರಾಯಣ್ ವಿರುದ್ಧ ಮೊದಲ ಪತ್ನಿ ಇದೆಂಥಾ ಆರೋಪ

30ಸಾವಿರ ಜನರ ನಡುವೆ ಕಳೆದುಹೋದ ಮಗುವಿಗೆ ಪೋಷಕರ ಹುಡುಕುವಲ್ಲಿ ಸೋನು ನಿಗಮ್ ಹೇಗೆ ಸಹಾಯ ಮಾಡಿದ್ರೂ ನೋಡಿ, ವಿಡಿಯೋ

ರೋಹಿತ್ ಶೆಟ್ಟಿ ಬೆನ್ನಲ್ಲೇ ರಣವೀರ್ ಸಿಂಗ್‌ಗೆ ₹10ಕೋಟಿ ಬೇಡಿಕೆಯಿಟ್ಟು ಜೀವಬೆದರಿಕೆ

ಒಂದೇ ವೇದಿಕೆಯಲ್ಲಿ ಮಗನ ಜತೆ ಎ.ಆರ್‌ ರೆಹಮಾನ್ ಸಂಗೀತ ಕಚೇರಿ

ಜೆಮಿಮಾಗೆ ಜೀಸಸ್ ನೆರವಾಗಲಿಲ್ಲ, ಸ್ಮೃತಿ ಮಂಧಾನಗೆ ತಿಮ್ಮಪ್ಪ ಕೈ ಬಿಡಲಿಲ್ಲ ಪೋಸ್ಟ್ ಗೆ ಪ್ರಕಾಶ್ ರಾಜ್ ಆಕ್ರೋಶ

ಮುಂದಿನ ಸುದ್ದಿ
Show comments