Select Your Language

Notifications

webdunia
webdunia
webdunia
webdunia

ಯಶ್-ರಾಧಿಕಾ ಮಗಳಿಗೆ ಅಪರೂಪದ ಹೆಸರು

ಯಶ್-ರಾಧಿಕಾ ಮಗಳಿಗೆ ಅಪರೂಪದ ಹೆಸರು
ಬೆಂಗಳೂರು , ಸೋಮವಾರ, 24 ಜೂನ್ 2019 (09:14 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮಗಳಿಗೆ ನಿನ್ನೆ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಾಮಕರಣ ಸಮಾರಂಭ ನಡೆಯಿತು.


ಈ ಸ್ಟಾರ್ ಮಗುವಿಗೆ ಏನೆಂದು ಹೆಸರಿಡಬಹುದು ಎಂದು ಅಭಿಮಾನಿಗಳು ಸಾಕಷ್ಟು ದಿನಗಳಿಂದ ಸಾಕಷ್ಟು ಹೆಸರುಗಳನ್ನು ಸೂಚಿಸುತ್ತಲೇ ಇದ್ದರು. ಕೊನೆಗೂ ಯಶ್-ರಾಧಿಕಾ ಮಗಳ ಹೆಸರು ಬಹಿರಂಗಗೊಳಿಸಿದ್ದು ಐರಾ ಯಶ್ ಎಂದು ನಾಮಕರಣ ಮಾಡಲಾಗಿದೆ.

ನಿನ್ನೆ ನಡೆದ ನಾಮಕರಣ ಸಮಾರಂಭದಲ್ಲಿ ಯಶ್ ಮತ್ತು ರಾಧಿಕಾ ಕುಟಂಬವರ್ಗದವರು ಮತ್ತು ಆಪ್ತ ಸ್ನೇಹಿತರು ಭಾಗವಹಿಸಿದ್ದರು. ಈ ಸಮಾರಂಭದ ವಿಡಿಯೋ ಜತೆಗೆ ಮಗಳ ಹೆಸರನ್ನು ರಾಧಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿಶಾ ಪಟಾನಿ ಹಾಟ್ ಡಾನ್ಸ್ ವೈರಲ್: ತಪ್ಪದೆ ನೋಡಿ ವಿಡಿಯೋ