Select Your Language

Notifications

webdunia
webdunia
webdunia
webdunia

ಯಶ್ ಜೊತೆ ರಾಧಿಕಾ ಪಂಡಿತ್ ರೊಮ್ಯಾಂಟಿಕ್ ವ್ಯಾಲೆಂಟೈನ್ ಡೇ

ಯಶ್ ಜೊತೆ ರಾಧಿಕಾ ಪಂಡಿತ್ ರೊಮ್ಯಾಂಟಿಕ್ ವ್ಯಾಲೆಂಟೈನ್ ಡೇ
ಬೆಂಗಳೂರು , ಮಂಗಳವಾರ, 15 ಫೆಬ್ರವರಿ 2022 (11:00 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ರಿಯಲ್ ಕಪಲ್ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಜೋಡಿ ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

ಯಶ್ ಮತ್ತು ರಾಧಿಕಾ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿರುವುದಲ್ಲದೆ, ಎಲ್ಲರೂ ಮೆಚ್ಚುವ ರೀತಿ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಇದ್ದರೆ ಈ ದಂಪತಿ ಥರಾ ಇರಬೇಕು ಎನ್ನುವಷ್ಟು ಅನ್ಯೋನ್ಯವಾಗಿದ್ದಾರೆ.

ಇದೀಗ ಇಬ್ಬರೂ ಕ್ಯಾಂಡಲ್ ಲೈಟ್ ಡಿನ್ನರ್ ಮೂಲಕ ವ್ಯಾಲೆಂಟೈನ್ ದಿನ ಆಚರಿಸಿಕೊಂಡಿದ್ದು ಎಂದೆಂದಿಂಗೂ ಜೊತೆಯಾಗಿರುವೆವು ಎಂದು ರಾಧಿಕಾ ಪ್ರೀತಿಯ ಸಂದೇಶ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅದ್ಧೂರಿ ಲವ್ ಮೂಲಕ ತೆಲುಗಿಗೆ ಎಂಟ್ರಿ ಕೊಡಲಿದ್ದಾರೆ ಕನ್ನಡದ ಹುಡುಗ ವಿರಾಟ್