Select Your Language

Notifications

webdunia
webdunia
webdunia
webdunia

ಪ್ರಶಾಂತ್ ನೀಲ್ ಬರ್ತ್ ಡೇ ಪಾರ್ಟಿಯಲ್ಲಿ ಪ್ರಭಾಸ್, ಯಶ್

ಪ್ರಶಾಂತ್ ನೀಲ್ ಬರ್ತ್ ಡೇ ಪಾರ್ಟಿಯಲ್ಲಿ ಪ್ರಭಾಸ್, ಯಶ್
ಬೆಂಗಳೂರು , ಶನಿವಾರ, 4 ಜೂನ್ 2022 (09:59 IST)
Photo Courtesy: Twitter
ಬೆಂಗಳೂರು: ಉಗ್ರಂ, ಕೆಜಿಎಫ್ ಸಿನಿಮಾ ಮೂಲಕ ಸ್ಟಾರ್ ನಿರ್ದೇಶಕರೆನಿಸಿಕೊಂಡಿರುವ ಪ್ರಶಾಂತ್ ನೀಲ್ ಗೆ ಇಂದು ಜನ್ಮದಿನದ ಸಂಭ್ರಮ.

ಪ್ರಶಾಂತ್ ನಿನ್ನೆ ರಾತ್ರಿ ತಮ್ಮ ಬರ್ತ್ ಡೇ ಪಾರ್ಟಿಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ಪಾರ್ಟಿಗೆ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು, ರಾಕಿಂಗ್ ಸ್ಟಾರ್ ಯಶ್, ಸಲಾರ್ ನಾಯಕ ಪ್ರಭಾಸ್ ಬಂದಿದ್ದರು. ವಿಶೇಷವೆಂದರೆ ಪ್ರಶಾಂತ್ ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಲೆಂದೇ ಪ್ರಭಾಸ್ ನಿನ್ನೆ ಬೆಂಗಳೂರಿಗೆ ಬಂದಿದ್ದರು.

ಪ್ರಶಾಂತ್ ಬರ್ತ್ ಡೇ ಜೊತೆಯಲ್ಲಿ ಕೆಜಿಎಫ್ 2 ಸಿನಿಮಾ 50 ದಿನ ಪೂರೈಸಿದ ಸಂಭ್ರಮವನ್ನೂ ಈ ವೇಳೆ ಆಚರಿಸಿಕೊಳ್ಳಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಮೌಳಿ ಜೊತೆಗಿನ ಸಿನಿಮಾದ ದೊಡ್ಡ ಸೀಕ್ರೆಟ್ ಬಯಲು ಮಾಡಿದ ಮಹೇಶ್ ಬಾಬು