Select Your Language

Notifications

webdunia
webdunia
webdunia
webdunia

ಜೂ.ಎನ್ ಟಿಆರ್-ಪ್ರಶಾಂತ್ ನೀಲ್ ಸಿನಿಮಾಗೆ ಕಮಲ್ ಹಾಸನ್ ವಿಲನ್?

ಜೂ.ಎನ್ ಟಿಆರ್-ಪ್ರಶಾಂತ್ ನೀಲ್ ಸಿನಿಮಾಗೆ ಕಮಲ್ ಹಾಸನ್ ವಿಲನ್?
ಹೈದರಾಬಾದ್ , ಶುಕ್ರವಾರ, 27 ಮೇ 2022 (09:00 IST)
ಹೈದರಾಬಾದ್: ಜೂ.ಎನ್ ಟಿಆರ್ ನಾಯಕರಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಹೊಂಬಾಳೆ ಫಿಲಂಸ್ ಸಿನಿಮಾಗೆ ಕಮಲ್ ಹಾಸನ್ ವಿಲನ್ ಆಗುವ ಸಾಧ‍್ಯತೆಯಿದೆ.

ಜೂ.ಎನ್ ಟಿಆರ್ ಬರ್ತ್ ಡೇ ದಿನ ಸಿನಿಮಾ ಘೋಷಣೆಯಾಗಿತ್ತು. ಇದು ಜೂ.ಎನ್ ಟಿಆರ್ ಪಾಲಿಗೆ 31 ನೇ ಸಿನಿಮಾವಾಗಿದೆ. ಇದರ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ.

ಈ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಆಗಿರಲಿದೆ. ಹೀಗಾಗಿ ವಿಲನ್ ಪಾತ್ರಧಾರಿಯೂ ಖಡಕ್ ನಟನೇ ಆಗಿರುತ್ತಾರೆ. ಮೂಲಗಳ ಪ್ರಕಾರ ಕಮಲ್ ಹಾಸನ್ ರನ್ನು ವಿಲನ್ ಪಾತ್ರಕ್ಕೆ ಸಂಪರ್ಕಿಸಲಾಗಿದೆಯಂತೆ. ಇದಕ್ಕೆ ಕಮಲ್ ಸಕಾರಾತ್ಮಕವಾಗಿ ಸ್ಪಂದಿಸುತ್ತಾರಾ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ಇಂದು ಬಿಡುಗಡೆಯಾಗುತ್ತಿರುವ ಸಿನಿಮಾಗಳು