Select Your Language

Notifications

webdunia
webdunia
webdunia
webdunia

ಜೂ.ಎನ್ ಟಿಆರ್ ಜೊತೆ ನಟಿಸಲು ದೀಪಿಕಾ ಪಡುಕೋಣೆಯೂ ಒಲ್ಲೆನೆಂದರಂತೆ!

ಜೂ.ಎನ್ ಟಿಆರ್ ಜೊತೆ ನಟಿಸಲು ದೀಪಿಕಾ ಪಡುಕೋಣೆಯೂ ಒಲ್ಲೆನೆಂದರಂತೆ!
ಹೈದರಾಬಾದ್ , ಸೋಮವಾರ, 23 ಮೇ 2022 (09:00 IST)
ಹೈದರಾಬಾದ್: ಯಾಕೋ ಜೂ.ಎನ್ ಟಿಆರ್ ನಾಯಕರಾಗಿರುವ 30 ನೇ ಸಿನಿಮಾಗೆ ನಾಯಕಿ ಫಿಕ್ಸ್ ಆಗುತ್ತಲೇ ಇಲ್ಲ.

ಬಾಲಿವುಡ್ ನಿಂದ ಖ್ಯಾತ ನಟಿಯನ್ನು ಕರೆತರಲು ನಿರ್ದೇಶಕ ಕೊರಟಾಲ ಶಿವ ಮತ್ತು ತಂಡ ಪ್ರಯತ್ನಿಸುತ್ತಲೇ ಇದೆ. ಇದಕ್ಕೂ ಮೊದಲು ಅಲಿಯಾ ಭಟ್ ಗೆ ಚಿತ್ರತಂಡ ಗಾಳ ಹಾಕಿತ್ತು. ಆದರೆ ಅಲಿಯಾ ರಿಜೆಕ್ಟ್ ಮಾಡಿದ್ದರು.

ಅದಾದ ಬಳಿಕ ಚಿತ್ರತಂಡ ದೀಪಿಕಾ ಪಡುಕೋಣೆಯವರನ್ನು ಸಂಪರ್ಕಿಸಿದ್ದು, ಅವರೂ ಈ ಆಫರ್ ತಿರಸ್ಕರಿಸಿದ್ದಾರಂತೆ. ಹೀಗಾಗಿ ಈಗ ಇಬ್ಬರು ನಾಯಕಿಯರು ಕೈಕೊಟ್ಟ ಬಳಿಕ ಚಿತ್ರತಂಡ ಇನ್ಯಾರನ್ನು ಕರೆತರುತ್ತದೆ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ಬಿಡಿ, ಮೈದಾನಕ್ಕೆ ಬನ್ನಿ! ಗಲ್ಲಿ ಕ್ರಿಕೆಟ್ ನಲ್ಲಿ ಬ್ಯುಸಿಯಾದ ರಾಯನ್ ಸರ್ಜಾ!