Select Your Language

Notifications

webdunia
webdunia
webdunia
webdunia

ಡ್ರೈನೇಜ್ ಕ್ಲೀನ್ ಮಾಡುವುದರ ಮೂಲಕ ಮಾನವೀಯತೆ ಮೆರೆದ ಈ ನಟ ಯಾರು…?

ಡ್ರೈನೇಜ್ ಕ್ಲೀನ್ ಮಾಡುವುದರ ಮೂಲಕ ಮಾನವೀಯತೆ ಮೆರೆದ ಈ ನಟ ಯಾರು…?
ಬೆಂಗಳೂರು , ಭಾನುವಾರ, 8 ಏಪ್ರಿಲ್ 2018 (07:32 IST)
ಬೆಂಗಳೂರು : ಡ್ರೈನೇಜ್ ಗುಂಡಿಗೆ ಇಳಿದು ಕಸ ತೆಗೆಯುವವರನ್ನು ಕಂಡಾಗ ನಾವು ಅಸಹ್ಯ ಪಡುತ್ತೇವೆ. ಆದರೆ ಸ್ಯಾಂಡಲ್ ವುಡ್ ನ ನಟರೊಬ್ಬರು ಡ್ರೈನೇಜ್ ಗುಂಡಿಗೆ ಇಳಿದು ಕಸ ತೆಗೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


ಹೌದು ಸ್ಯಾಂಡಲ್ ವುಡ್ ನಟ ಕಿಶೋರ್ ಅವರು ಡ್ರೈನೇಜ್ ಕ್ಲೀನ್ ಮಾಡುವವರ ಜೊತೆ ಸೇರಿ  ಡ್ರೈನೇಜ್ ಗುಂಡಿಗೆ ಇಳಿದು ಕಸಗಳನ್ನು ಹೊರ ತೆಗೆದಿದ್ದಾರೆ. ಸಾಮಾನ್ಯ ಜನರೇ ಈ ಕೆಲಸ ಮಾಡಲು ಹೇಸಿಗೆ ಪಡುವಂತಹ ಈ ಕಾಲದಲ್ಲಿ ನಟ ಕಿಶೋರ್ ಅವರು ಮಾಡಿರುವಂತಹ ಈ ಕಾರ್ಯ ಅವರಲ್ಲಿರುವ  ಸದ್ಗುಣಗಳನ್ನು ತೋರಿಸುತ್ತದೆ.


ಈ ಬಗ್ಗೆ ನಟ ಕಿಶೋರ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ "Beautiful minds that joined in to clean the drain.. Shit brought out the best ha ha. beating the discrimination shit out.. where hard work becomes the only religion'' ಎಂದೂ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಅವರು ಮಾಡಿರುವಂತಹ ಈ ಕೆಲಸದ ಮೂಲಕ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ರವರನ್ನು ಭೇಟಿ ಮಾಡಲು ಜೋಧ್ಪುರ ಜೈಲಿಗೆ ತೆರಳಿದ್ದ ಈ ನಟಿ ಯಾರು ಗೊತ್ತಾ...?