Select Your Language

Notifications

webdunia
webdunia
webdunia
webdunia

ವಿಜಯ್ ಮಾಸ್ಟರ್ ಚಿತ್ರದೊಂದಿಗೆ ಪೈಪೋಟಿ ಮಾಡ್ತಾರಾ ಈ ನಟರು?

ವಿಜಯ್ ಮಾಸ್ಟರ್ ಚಿತ್ರದೊಂದಿಗೆ ಪೈಪೋಟಿ ಮಾಡ್ತಾರಾ ಈ ನಟರು?
ಚೆನ್ನೈ , ಭಾನುವಾರ, 6 ಡಿಸೆಂಬರ್ 2020 (15:48 IST)
ಚೆನ್ನೈ : ನಟ ವಿಜಯ್ ಅವರು ಪ್ರಸ್ತುತ ಲೋಕೇಶ್ ಕನಗರಾಜ್ ನಿರ್ದೇಶನದ ಮಾಸ್ಟರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಸಂಕ್ರಾಂತಿ 2021ರಂದು ಬಿಡುಗಡೆಯಾಗಲಿದೆ.

ಆದರೆ ಅದರ ಜೊತೆಗೆ ಧನುಷ್ ಅವರ ಧನುಷ್ ಅವರ ‘ಜಗವೆ ತಂತ್ರ’, ಕಾರ್ತಿಯ ‘ಸುಲ್ತಾನ್’ ಮತ್ತು  ಸಿಂಬುವಿನ ‘ಈಶ್ವರನ್’ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಆದರೆ ಮಾಸ್ಟರ್ ಚಲನಚಿತ್ರವನ್ನು ತಮಿಳುನಾಡಿನಲ್ಲಿ 1,104 ಪರದೆಗಳಲ್ಲಿ ಪ್ರದರ್ಶಿಲಾಗುವುದು ಎಂದು ವರದಿಯಾಗಿದೆ. ಆದ್ದರಿಂದ ಮಾಸ್ಟರ್ ಚಿತ್ರದೊಂದಿಗೆ ಇತರ ಚಿತ್ರಗಳನ್ನು ಬಿಡುಗಡೆ ಮಾಡುವುದು ಅನುಮಾನ ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಚಿತ್ರದಲ್ಲಿ ನಟಿಸಲು ಮುಂದಾದ ತೆಲುಗು ಸ್ಟಾರ್ ನಟರು