Select Your Language

Notifications

webdunia
webdunia
webdunia
webdunia

ನಿರ್ಮಾಪಕರಿಂದ ಈ ವಸ್ತುವನ್ನು ಕದ್ದ ಶ್ರುತಿ ಹಾಸನ್

ಚೆನ್ನೈ
ಚೆನ್ನೈ , ಭಾನುವಾರ, 6 ಡಿಸೆಂಬರ್ 2020 (12:48 IST)
ಚೆನ್ನೈ : ಕೊರೊನಾ ಹಿನ್ನಲೆಯಲ್ಲಿ ಶೂಟಿಂಗ್ ಗಳು ಸ್ಥಗಿತಗೊಂಡ ಪರಿಣಾಮ ಸಿನಿಮಾ ನಟಿಯರು ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಿದ್ದಾರೆ.

ಕಾಜಲ್, ಸಮಂತಾ, ರಾಕೂಲ್ ಪ್ರೀತ್, ಶ್ರುತಿ ಹಾಸನ್ ಸೇರಿ ಹಲವರು ಮಾಲ್ಡೀವ್ಸ್ ಗೆ ತೆರಳಿ ಅಲ್ಲಿ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿರುವ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡುತ್ತಿದ್ದಾರೆ. ನಟಿ ಶ್ರುತಿ ಹಾಸನ್ ಪ್ರಸ್ತುತ ಬೀಚ್ ನಲ್ಲಿ ಪೋಸ್ ನೀಡುತ್ತಿದ್ದ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಇದೀಗ ಅಂತಹದೇ ಫೋಟೊವೊಂದನ್ನು ಹಾಕಿ ನಿರ್ಮಾಪಕ ಕರಿಯಾನ್ ಸ್ಟೀಫನ್ ಅವರಿಗೆ ಟ್ಯಾಗ್ ಮಾಡಿ ನಾನು ನಿಮ್ಮ ಲುಂಗಿಯನ್ನು ಕದ್ದಿದ್ದೇನೆ ಎಂದು ಬರೆದು ಕ್ಷಮೆಯಾಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಲ್ಲಿಯವರೆಗೆ ಸೂರ್ಯ ಅಭಿನಯದ ‘ಸುರೈ ಪೊಟ್ರು’ ಚಿತ್ರ ಗಳಿಸಿದ ಹಣವೆಷ್ಟು ಗೊತ್ತಾ?