Select Your Language

Notifications

webdunia
webdunia
webdunia
webdunia

ಸರಳತೆಗೆ ಇನ್ನೊಂದು ಹೆಸರೇ ನಟ ವಿಜಯ್ ಎಂಬುದಕ್ಕೆ ಈ ವಿಚಾರವೇ ಸಾಕ್ಷಿ

ಸರಳತೆಗೆ ಇನ್ನೊಂದು ಹೆಸರೇ ನಟ ವಿಜಯ್ ಎಂಬುದಕ್ಕೆ ಈ ವಿಚಾರವೇ ಸಾಕ್ಷಿ
ಚೆನ್ನೈ , ಶನಿವಾರ, 5 ಡಿಸೆಂಬರ್ 2020 (16:54 IST)
ಚೆನ್ನೈ : ಕಮಾಂಡರ್ ವಿಜಯ್ ಪ್ರಸ್ತುತ ತಮಿಳು ಚಿತ್ರರಂಗದ ಟಾಪ್ ಸ್ಟಾರ್ ನಟ. ಹಾಗೇ ಇವರು ನಿಜ ಜೀವನದಲ್ಲಿಯೂ ಕೂಡ ಒಬ್ಬ ಸರಳತೆಯ ವ್ಯಕ್ತಿ ಎಂಬುದನ್ನು ಈ ಮೂಲಕ ತೋರಿಸಿದ್ದಾರೆ.

ತಮಿಳು ಚಿತ್ರಗಳಲ್ಲಿ ನಟ ವಿಜಯ್ ಚಿತ್ರಗಳಿಗೆ ಬಹಳ ಬೇಡಿಕೆ ಇದೆ. ಅವರ ನಟನೆಯ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಸಂಗ್ರಹ ಮಾಡುತ್ತದೆ. ಇಂತಹದರಲ್ಲಿ ಇಂತಹ ಪ್ರಸಿದ್ಧ ನಟ ಇತ್ತೀಚೆಗೆ ತಮ್ಮ ಕಾರಿನಿಂದ ಇಳಿದು ಶೂಗಳಿಲ್ಲದೇ ಬೀದಿಯಲ್ಲಿ ಬರಿ ಕಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ಫೋಟೊ ಬಿಡುಗಡೆ ಮಾಡಲಾಗಿದ್ದು, ಇದು ವೈರಲ್ ಆಗಿದೆ. ಇದನ್ನು ನೋಡಿದವರು ವಿಜಯ್ ಅವರ ಸರಳತೆಯನ್ನು ಶ್ಲಾಘಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ವಿರುದ್ಧ ಮತ್ತೆ ಕೇಸ್ ದಾಖಲು