Select Your Language

Notifications

webdunia
webdunia
webdunia
webdunia

ನಾನುಂ ರೌಡಿ ಚಿತ್ರದಲ್ಲಿ ನಯನತಾರಾ ನಟನೆ ಈ ನಟನಿಗೆ ಇಷ್ಟವಾಗಲಿಲ್ಲವಂತೆ

ನಾನುಂ ರೌಡಿ ಚಿತ್ರದಲ್ಲಿ ನಯನತಾರಾ ನಟನೆ ಈ ನಟನಿಗೆ ಇಷ್ಟವಾಗಲಿಲ್ಲವಂತೆ
ಚೆನ್ನೈ , ಭಾನುವಾರ, 6 ಡಿಸೆಂಬರ್ 2020 (11:19 IST)
ಚೆನ್ನೈ : ನಟಿ ನಯನತಾರಾ ಅವರನ್ನು ಲೇಡಿ ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ. ಅವರು ನಟಿಸಿದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿವೆ.

ಇದೀಗ ನಟಿ ನಯನತಾರಾ ಅವರು ಪ್ರಶಸ್ತಿ ಪ್ರದರ್ಶನದಲ್ಲಿ ಮಾತನಾಡುವ ವಿಡಿಯೋಯೊಂದು ವೈರಲ್ ಆಗಿದೆ. ಅದರಲ್ಲಿ ಅವರು ‘ನಾನುಂರೌಡಿ’ ಚಿತ್ರಕ್ಕೆ ಪ್ರಶಸ್ತಿ ಸ್ವೀಕರಿಸುವ ವೇಳೆ ನಟ ಧನುಷ್ ಬಗ್ಗೆ ಮಾತನಾಡಿ, ಕ್ಷಮೆ ಯಾಚಿಸಿದ್ದಾರೆ. ಧನುಷ್ ಅವರಿಗೆ ಈ ಚಿತ್ರದಲ್ಲಿ ನನ್ನ ಅಭಿನಯ ಇಷ್ಟವಾಗಲಿಲ್ಲ. ಅದಕ್ಕಾಗಿ ಕ್ಷಮಿಸಿ ಮುಂದಿನ ಬಾರಿ ಚೆನ್ನಾಗಿ ನಟಿಸುವುದಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಿಲಿತಾಗೆ ಹೃತ್ಪೂರ್ವಕ ಗೌರವ ಸಲ್ಲಿಸಿದ ನಟ