Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಈಗ ಎಲ್ಲಿದ್ದಾರೆ?

ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಈಗ ಎಲ್ಲಿದ್ದಾರೆ?
ಬೆಂಗಳೂರು , ಬುಧವಾರ, 17 ಮೇ 2023 (16:31 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರ ವಿಜೇತರಾಗಿದ್ದ ನಿರೂಪಕ, ನಟ ರೂಪೇಶ್ ಶೆಟ್ಟಿ ಈಗ ಎಲ್ಲಿದ್ದಾರೆ, ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಬಿಗ್ ಬಾಸ್ ವಿನ್ ಆದ ಮೇಲೆ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಬಹುದು ಎಂದು ಎಲ್ಲರ ಲೆಕ್ಕಾಚಾರವಾಗಿತ್ತು. ಹಾಗಿದ್ದರೂ ರೂಪೇಶ್ ಕಡೆಯಿಂದ ಹೊಸ ಸಿನಿಮಾ ಸುದ್ದಿ ಬಂದಿರಲಿಲ್ಲ.

ಇದೀಗ ಸರ್ಕಸ್ ಎನ್ನುವ ಸಿನಿಮಾ ರಿಲೀಸ್ ಗೆ ಕಾಯ್ತಿದ್ದಾರೆ ರೂಪೇಶ್. ಅದರ ಜೊತೆಗೆ ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ‘ಲವ್ ಮಿ ಆರ್ ಹೇಟ್ ಮಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗು ಸಿನಿಮಾಗೆ ಶಿವರಾಜ್ ಕುಮಾರ್ ಧ್ವನಿ