Select Your Language

Notifications

webdunia
webdunia
webdunia
webdunia

ಕೋಟಿಗೊಬ್ಬ ಪಾರ್ಟ್ 4 ಕೂಡಾ ಮಾಡ್ತೇವೆ: ವಿವಾದಗಳಿಗೆ ಸೆಡ್ಡು ಹೊಡೆದ ನಿರ್ಮಾಪಕ ಸೂರಪ್ಪ ಬಾಬು

ಕೋಟಿಗೊಬ್ಬ ಪಾರ್ಟ್ 4 ಕೂಡಾ ಮಾಡ್ತೇವೆ: ವಿವಾದಗಳಿಗೆ ಸೆಡ್ಡು ಹೊಡೆದ ನಿರ್ಮಾಪಕ ಸೂರಪ್ಪ ಬಾಬು
ಬೆಂಗಳೂರು , ಬುಧವಾರ, 11 ಮಾರ್ಚ್ 2020 (09:38 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ಟೀಸರ್ ಯೂ ಟ್ಯೂಬ್ ನಿಂದ ಡಿಲೀಟ್ ಆದ ಬೆನ್ನಲ್ಲೇ ಇದರ ಸಲುವಾಗಿ ನೂರಾರು ಊಹಾಪೋಹಗಳು ಹಬ್ಬುತ್ತಿವೆ.


ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ಮಾಪಕ ಸೂರಪ್ಪ ಬಾಬು ಕೋಟಿಗೊಬ್ಬ 3 ಮಾತ್ರವಲ್ಲ, ಕೋಟಿಗೊಬ್ಬ ಪಾರ್ಟ್ 4 ಕೂಡಾ ಮಾಡ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನನ್ನ ಮತ್ತು ಸುದೀಪ್ ನಡುವೆ ಟೀಸರ್ ವಿವಾದದಿಂದಾಗಿ ಯಾವುದೇ ವೈಮನಸ್ಯವಾಗಿಲ್ಲ. ಕೋಟಿಗೊಬ್ಬ 4 ಕೂಡಾ ಮಾಡ್ತೇವೆ. ಈಗಾಗಲೇ ಕತೆ ರೆಡಿಯಾಗಿದೆ. ಮತ್ತೆ ಕಿಚ್ಚನ ಜತೆಗೇ ಸಿನಿಮಾ ಮಾಡುವುದಾಗಿ ಸೂರಪ್ಪ ಬಾಬು ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಧಿಕಾ ಪಂಡಿತ್ ಅಭಿನಯದ ಸಿನಿಮಾ ಹಿಂದಿಗೆ ರಿಮೇಕ್!