Select Your Language

Notifications

webdunia
webdunia
webdunia
webdunia

ನನ್ನ ಸಿನಿಮಾಗೆ ಎಸ್ ಪಿಬಿಯೇ ಹಾಡಬೇಕೆಂದು ಕರಾರು ಮಾಡುತ್ತಿದ್ದ ವಿಷ್ಣುವರ್ಧನ್

ನನ್ನ ಸಿನಿಮಾಗೆ ಎಸ್ ಪಿಬಿಯೇ ಹಾಡಬೇಕೆಂದು ಕರಾರು ಮಾಡುತ್ತಿದ್ದ ವಿಷ್ಣುವರ್ಧನ್
ಬೆಂಗಳೂರು , ಗುರುವಾರ, 4 ಜೂನ್ 2020 (10:02 IST)
ಬೆಂಗಳೂರು: ಡಾ.ರಾಜಕುಮಾರ್ ಗೆ ಪಿಬಿ ಶ್ರೀನಿವಾಸ್ ಕಂಠವಾಗಿದ್ದರು. ಅದೇ ರೀತಿ ಸಾಹಸಸಿಂಹ ವಿಷ್ಣುವರ್ಧನ್ ಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಸ್ವರವಾಗಿದ್ದರು.

 
ವಿಷ್ಣುವರ್ಧನ್ ಯಾವುದೇ ಸಿನಿಮಾಗೆ ಸಹಿ ಹಾಕುವ ಮೊದಲು ನನಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರೇ ಧ್ವನಿ ನೀಡಬೇಕೆಂದು ಒಪ್ಪಂದ ಮಾಡಿಕೊಳ್ಳುತ್ತಿದ್ದರಂತೆ.

ಅಷ್ಟರಮಟ್ಟಿಗೆ ಎಸ್ ಪಿಬಿಯ ಪರಮ ಅಭಿಮಾನಿಯಾಗಿದ್ದರು ವಿಷ್ಣು ದಾದ. ಇಂದಿಗೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿದ ಅನೇಕ ಹಿಟ್ ಹಾಡುಗಳು ವಿಷ್ಣುವರ್ಧನ್ ನಟನೆಯಲ್ಲೇ ಬಂದಿರುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ಅತೀ ಹೆಚ್ಚು ದ್ವಿಪಾತ್ರ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸಾಹಸಸಿಂಹ ವಿಷ್ಣುವರ್ಧನ್