Select Your Language

Notifications

webdunia
webdunia
webdunia
webdunia

ವಿಕ್ರಾಂತ್ ರೋಣ ಅಪ್ ಡೇಟ್ ಇಂದೇ ಸಿಗಲಿದೆ!

ವಿಕ್ರಾಂತ್ ರೋಣ ಅಪ್ ಡೇಟ್ ಇಂದೇ ಸಿಗಲಿದೆ!
ಬೆಂಗಳೂರು , ಬುಧವಾರ, 2 ಮಾರ್ಚ್ 2022 (17:16 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಅಪ್ ಡೇಟ್ ಒಂದನ್ನು ಚಿತ್ರತಂಡ ಇಂದೇ ನೀಡಲಿದೆ.

ಇಂದು ನಿರ್ದೇಶಕ ಅನೂಪ್ ಭಂಡಾರಿ ಹುಟ್ಟುಹಬ್ಬ. ನಿರ್ದೇಶಕರ ಹುಟ್ಟುಹಬ್ಬಕ್ಕೆ ಚಿತ್ರತಂಡ ಸರ್ಪೈಸ್ ಅಪ್ ಡೇಟ್ ಒಂದನ್ನು ಪ್ಲ್ಯಾನ್ ಮಾಡಿಕೊಂಡಿದೆ. ಈ ಬಗ್ಗೆ ಅನೂಪ್ ಭಂಡಾರಿ, ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ವಿಕ್ರಾಂತ್ ರೋಣ ಪ್ರಮೋಷನಲ್ ರೂಟ್ ಮ್ಯಾಪ್ ಪ್ರಕಟಿಸಿರುವ ಸುದೀಪ್, ಅನೂಪ್ ಭಂಡಾರಿ ಇಂದೇ ವಿಕ್ರಾಂತ್ ರೋಣನ ಅಪ್ ಡೇಟ್ ಸಿಗಲಿದೆ ಎಂದು ಅಭಿಮಾನಿಗಳಲ್ಲಿ ಕಾತುರ ಸೃಷ್ಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧ್ರುವ ಸರ್ಜಾ ವರ್ಕೌಟ್ ವಿಡಿಯೋ ವೈರಲ್