Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಬರ್ತ್ ಡೇಗೆ ವಿಕ್ರಾಂತ್ ರೋಣ ತಂಡದ ಸ್ಪೆಷಲ್ ಗಿಫ್ಟ್

ಕಿಚ್ಚ ಸುದೀಪ್ ಬರ್ತ್ ಡೇಗೆ ವಿಕ್ರಾಂತ್ ರೋಣ ತಂಡದ ಸ್ಪೆಷಲ್ ಗಿಫ್ಟ್
ಬೆಂಗಳೂರು , ಭಾನುವಾರ, 29 ಆಗಸ್ಟ್ 2021 (09:30 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜನ್ಮದಿನಕ್ಕೆ ವಿಕ್ರಾಂತ್ ರೋಣ ಸಿನಿಮಾ ತಂಡ ಭರ್ಜರಿ ಗಿಫ್ಟ್ ಕೊಡಲು ತಯಾರಿ ನಡೆಸಿದೆ.


ಸೆಪ್ಟೆಂಬರ್ 2 ರಂದು ಬರ್ತ್ ಡೇ ಆಚರಿಸುತ್ತಿರುವ ಸುದೀಪ್ ಗೆ ವಿಕ್ರಾಂತ್ ರೋಣ ತಂಡ ವಿಶೇಷ ವಿಡಿಯೋ ಮೂಲಕ ಉಡುಗೊರೆ ನೀಡಲಿದೆ.

ವಿಕ್ರಾಂತ್ ರೋಣ ಸಿನಿಮಾದ ವಿಶೇಷ ವಿಡಿಯೋವೊಂದನ್ನು ಚಿತ್ರತಂಡ ರಿಲೀಸ್ ಮಾಡಲಿದೆ. ಇದುವರೆಗೂ ಒಂದೇ ಒಂದು ವಿಡಿಯೋ ರಿಲೀಸ್ ಮಾಡದೇ ಚಿತ್ರದ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ಈ ವಿಶೇಷ ವಿಡಿಯೋ ಮೂಲಕ ವಿಕ್ರಾಂತ್ ರೋಣನ ಹೊಸ ಲೋಕವನ್ನು ಅಭಿಮಾನಿಗಳಿಗೆ ಪರಿಚಯಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಒಂದೇ ಫ್ರೇಮ್ ನಲ್ಲಿ ‘ಜೋಡೆತ್ತು’ ದರ್ಶನ್-ಯಶ್