ವಿಕ್ರಾಂತ್ ರೋಣ ಬಗ್ಗೆ ಇಂದು ಮತ್ತೊಂದು ಅಪ್ ಡೇಟ್

Webdunia
ಶುಕ್ರವಾರ, 17 ಜೂನ್ 2022 (08:50 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಕಡೆಯಿಂದ ಇಂದು ಸಂಜೆ ಅಭಿಮಾನಿಗಳಿಗೆ ಮತ್ತೊಂದು ಅಪ್ ಡೇಟ್ ಸಿಗಲಿದೆ.

ಮೂಲಗಳ ಪ್ರಕಾರ ವಿಕ್ರಾಂತ್ ರೋಣ ಸಿನಿಮಾದ ಎರಡನೇ ಹಾಡು ಲಾಂಚ್ ದಿನಾಂಕದ ಬಗ್ಗೆ ಇಂದು ಚಿತ್ರತಂಡ ಮಾಹಿತಿ ನೀಡಬಹುದು ಎನ್ನಲಾಗಿದೆ. ಈಗಾಗಲೇ ಒಂದು ಹಾಡು ಬಿಡುಗಡೆಯಾಗಿ ಟ್ರೆಂಡ್ ಆಗಿತ್ತು. ಇದೀಗ ಎರಡನೇ ಹಾಡು ರೆಡಿಯಾಗಿದೆ. ಹೀಗಾಗಿ ಈ ಹಾಡಿನ ರಿಲೀಸ್ ಬಗ್ಗೆ ಮಾಹಿತಿ ಸಿಗುವ ಸಾಧ‍್ಯತೆಯಿದೆ.

ಇಂದು ಸಂಜೆ 5 ಗಂಟೆಗೆ ವಿಕ್ರಾಂತ್ ರೋಣ ಹೊಸ ಅಪ್ ಡೇಟ್ ನೀಡುತ್ತಿದೆ. ಜುಲೈ 28 ಕ್ಕೆ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾನೆ ವಿರುದ್ಧ ಸಿಡಿದೆದ್ದ ಪಲಾಶ್ ಮುಚ್ಛಲ್: ಸ್ಮೃತಿ ಮಂದಾನ ಮಾಜಿ ಪ್ರಿಯಕರ ಮಾಡಿದ್ದೇನು ಗೊತ್ತಾ

ಲ್ಯಾಂಡ್ ಲಾರ್ಡ್ ಸಿನಿಮಾ ವೀಕ್ಷಿಸುತ್ತೇನೆ ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಹಿಂದಿನ ದಿನ ಪಾಲಾಶ್ ಬೇರೊಬ್ಬಳೊಂದಿಗೆ ಸಿಕ್ಕಿಬಿದ್ದಿದ್ದ: ವಿದ್ಯಾನ್ ಮಾನೆ ಆರೋಪಕ್ಕೆ ಪಾಲಾಶ್ ತಿರುಗೇಟು

ಗಿಲ್ಲಿ ನಟನಿಗೆ ಹೇಳಿದಂತೇ 10 ಲಕ್ಷ ಕೊಟ್ಟೇ ಬಿಟ್ರು ಕಿಚ್ಚ ಸುದೀಪ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು

ಮುಂದಿನ ಸುದ್ದಿ
Show comments