Select Your Language

Notifications

webdunia
webdunia
webdunia
webdunia

200 ಕೋಟಿ ಗಳಿಕೆ ತಲುಪಿದ ವಿಕ್ರಾಂತ್ ರೋಣ: ಇಂದು ರಕ್ಕಮ್ಮ ವಿಡಿಯೋ ಸಾಂಗ್ ರಿಲೀಸ್

200 ಕೋಟಿ ಗಳಿಕೆ ತಲುಪಿದ ವಿಕ್ರಾಂತ್ ರೋಣ: ಇಂದು ರಕ್ಕಮ್ಮ ವಿಡಿಯೋ ಸಾಂಗ್ ರಿಲೀಸ್
ಬೆಂಗಳೂರು , ಗುರುವಾರ, 11 ಆಗಸ್ಟ್ 2022 (08:40 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ 200 ಕೋಟಿ ರೂ. ಗಳಿಕೆ ಮಾಡಿದೆ ಎಂಬ ಸುದ್ದಿ ಬಂದಿದೆ.

ಇದರೊಂದಿಗೆ ಚಿತ್ರ ಈಗ ಮತ್ತೊಂದು ಬ್ಲಾಕ್ ಬ್ಲಸ್ಟರ್ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಕೆಜಿಎಫ್, ಚಾರ್ಲಿ ಬಳಿಕ ಕನ್ನಡದ ಮತ್ತೊಂದು ಬಹುಭಾಷಾ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಂತಾಗಿದೆ.

ಇದೇ ಖುಷಿಯಲ್ಲಿ ಇಂದು ವಿಕ್ರಾಂತ್ ರೋಣ ಕಡೆಯಿಂದ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯಿದೆ. ಇಂದು ರಾ ರಾ ರಕ್ಕಮ್ಮ ವಿಡಿಯೋ ಸಾಂಗ್ ಬಿಡುಗಡೆಯಾಗಲಿದೆ.  ಇಂದು ಸಂಜೆ 4.05 ಕ್ಕೆ ಹಾಡು ಲಾಂಚ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಟಿಟಿ ಪ್ರೇಕ್ಷಕರಿಗೆ ಈ ವಾರ ಸಿನಿಮಾ ಹಬ್ಬ