Select Your Language

Notifications

webdunia
webdunia
webdunia
webdunia

ವಿಕ್ರಮ್ ಆರೋಗ್ಯದ ಬಗ್ಗೆ ಪುತ್ರನ ಮಾಹಿತಿ

ವಿಕ್ರಮ್ ಆರೋಗ್ಯದ ಬಗ್ಗೆ ಪುತ್ರನ ಮಾಹಿತಿ
ಚೆನ್ನೈ , ಶನಿವಾರ, 9 ಜುಲೈ 2022 (09:00 IST)
ಚೆನ್ನೈ: ಹೃದಯ ಸಂಬಂಧೀ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ತಮಿಳು ನಟ ವಿಕ್ರಮ್ ಆರೋಗ್ಯದ ಬಗ್ಗೆ ಪುತ್ರನಿಂದ ಮಾಹಿತಿ ಲಭ್ಯವಾಗಿದೆ.

ತಂದೆಯ ಆರೋಗ್ಯದ ಬಗ್ಗೆ ಪುತ್ರ ಧ್ರುವ ವಿಕ್ರಮ್ ಸ್ಪಷ್ಟನೆ ನೀಡಿದ್ದಾರೆ. ವಿಕ್ರಮ್ ಗೆ ಹೃದಯಾಘಾತವಾಗಿದೆ ಎಂಬ ವರದಿಗಳನ್ನು ಅವರು ಅಲ್ಲಗಳೆದಿದ್ದಾರೆ.

ತಂದೆಗೆ ಹೃದಯಾಘಾತವಾಗಿದೆ ಎಂಬ ವರದಿಗಳೆಲ್ಲಾ ಸುಳ್ಳು. ಹೃದಯ ಬಿಗಿತದಿಂದಾಗಿ ಉಸಿರು ಕಟ್ಟಿದಂತಾಗಿತ್ತು. ಹೀಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯಕ್ಕೆ ಅವರು ಆರೋಗ್ಯವಾಗಿದ್ದಾರೆ. ಸದ್ಯದಲ್ಲೇ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಧ್ರುವ ವಿಕ್ರಮ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಆರ್ ಆರ್ ಸಿನಿಮಾದ ಪಾರ್ಟ್ 2 ಬರುತ್ತಾ?