Select Your Language

Notifications

webdunia
webdunia
webdunia
webdunia

ಟೈಗರ್ ಶ್ರಾಫ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ರಶ್ಮಿಕಾ ಮಂದಣ್ಣ

ಟೈಗರ್ ಶ್ರಾಫ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ರಶ್ಮಿಕಾ ಮಂದಣ್ಣ
ಮುಂಬೈ , ಶುಕ್ರವಾರ, 8 ಜುಲೈ 2022 (16:41 IST)
ಮುಂಬೈ: ಟಾಲಿವುಡ್ ನಿಂದ ಬಾಲಿವುಡ್ ಗೆ ಹಾರಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಈಗ ಮತ್ತೊಂದು ಹಿಂದಿ ಸಿನಿಮಾಗೆ ಸಹಿ ಹಾಕಿದ್ದಾರೆ.

ಟೈಗರ್ ಶ್ರಾಫ್ ನಾಯಕರಾಗಿರುವ ಶಶಾಂಕ್ ಖೈತಾನ್ ಅವರ ಮುಂಬರುವ ಹೊಸ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಟೈಗರ್ ಗೆ ನಾಯಕಿಯಾಗಿ ಹೊಸ ಮುಖಕ್ಕೆ ಶಶಾಂಕ್ ಹುಡುಕಾಟ ನಡೆಸಿದ್ದರು. ಈ ವೇಳೆ ಅವರಿಗೆ ರಶ್ಮಿಕಾ ಸೂಕ್ತ ಎನಿಸಿದೆಯಂತೆ. ಈ ಕಾರಣಕ್ಕೆ ರಶ್ಮಿಕಾರನ್ನು ಕರೆತರಲಾಗಿದೆ. ಸೆಪ್ಟೆಂಬರ್ ನಿಂದ ಶೂಟಿಂಗ್ ಆರಂಭವಾಗುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ನಟ ವಿಕ್ರಂಗೆ ಹೃದಯಾಘಾತ: ಶಸ್ತ್ರಚಿಕಿತ್ಸೆಗೊಳಗಾದ ನಟ