Select Your Language

Notifications

webdunia
webdunia
webdunia
webdunia

50 ನೇ ಸಿನಿಮಾ ಹೊಸ್ತಿಲಲ್ಲಿ ನಟ ವಿಜಯ್ ರಾಘವೇಂದ್ರ

50 ನೇ ಸಿನಿಮಾ ಹೊಸ್ತಿಲಲ್ಲಿ ನಟ ವಿಜಯ್ ರಾಘವೇಂದ್ರ
ಬೆಂಗಳೂರು , ಶುಕ್ರವಾರ, 23 ಅಕ್ಟೋಬರ್ 2020 (10:48 IST)
ಬೆಂಗಳೂರು: ಚಿನ್ನಾರಿ ಮುತ್ತ ಸಿನಿಮಾ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದ ವಿಜಯ್ ರಾಘವೇಂದ್ರ ಇದೀಗ 50 ನೇ ಸಿನಿಮಾದ ಹೊಸ್ತಿಲಲ್ಲಿದ್ದಾರೆ.


ವಿಜಯ್ ರಾಘವೇಂದ್ರ 50 ನೇ ಸಿನಿಮಾ ಅನೌನ್ಸ್ ಆಗಿದೆ. ಆದರೆ ಟೈಟಲ್ ಇನ್ನೂ ರಿವೀಲ್ ಆಗಿಲ್ಲ. ಅಕ್ಟೋಬರ್ 26 ರಂದು ಅಂದರೆ ವಿಜಯದಶಮಿಯಂದು ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಅಂದೇ ಬಹಿರಂಗವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಟ್ ಲೀಸ್ಟ್ ಇದಾದ್ರೂ ಮಾಡಿ..! ಕೆಜಿಎಫ್ 2 ನಿರ್ದೇಶಕರಿಗೆ ಫ್ಯಾನ್ಸ್ ಮನವಿ