Select Your Language

Notifications

webdunia
webdunia
webdunia
webdunia

ದಸರಾ ಶುಕ್ರವಾರ: ಇಂದು ಬಿಡುಗಡೆಯಾಗಲಿರುವ ಸಿನಿಮಾಗಳು

ದಸರಾ ಶುಕ್ರವಾರ: ಇಂದು ಬಿಡುಗಡೆಯಾಗಲಿರುವ ಸಿನಿಮಾಗಳು
ಬೆಂಗಳೂರು , ಶುಕ್ರವಾರ, 23 ಅಕ್ಟೋಬರ್ 2020 (09:25 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಥಿಯೇಟರ್ ಓಪನ್ ಆಗಿ ಒಂದು ವಾರ ಕಳೆದಿದ್ದು, ಇಂದು ದಸರಾ ಶುಕ್ರವಾರಕ್ಕೆ ಕೆಲವು ಸಿನಿಮಾಗಳನ್ನು ಥಿಯೇಟರ್ ನಲ್ಲಿ ವೀಕ್ಷಿಸಬಹುದು.


ಪುರುಸೊತ್ ರಾಮ ಎಂಬ ಕಾಮಿಡಿ ಎಂಟರ್ ಟೈನರ್ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಇದು ಲಾಕ್ ಡೌನ್ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ. ಇದಲ್ಲದೆ, ಲಾಕ್ ಡೌನ್ ಗೂ ಮೊದಲು ಬಿಡುಗಡೆಯಾಗಿದ್ದ ದಿಯಾ ಸಿನಿಮಾ ಹೊಸ ಹಾಡಿನ ಸೇರ್ಪಡೆಯೊಂದಿಗೆ ಮರು ರಿಲೀಸ್ ಆಗುತ್ತಿದೆ. ಅದಲ್ಲದೆ, ರಗಡ್, ಕೋಟಿಗೊಬ್ಬ 2 ಸಿನಿಮಾ ಕೂಡಾ ಮತ್ತೆ ರಿಲೀಸ್ ಆಗುತ್ತಿದೆ. ಹೀಗಾಗಿ ದಸರಾ ಹಬ್ಬದ ಬಿಡುವಿನ ದಿನದಲ್ಲಿ ಫ್ಯಾಮಿಲಿ ಸಮೇತ ಸುರಕ್ಷತೆಯೊಂದಿಗೆ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಆನಂದಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನಟ ವಿಜಯ್ ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೆಯೇ…?