Select Your Language

Notifications

webdunia
webdunia
webdunia
webdunia

ಗುರುತೇ ಸಿಗದಷ್ಟು ಬದಲಾದರು ವಿಜಯ್ ರಾಘವೇಂದ್ರ

ಗುರುತೇ ಸಿಗದಷ್ಟು ಬದಲಾದರು ವಿಜಯ್ ರಾಘವೇಂದ್ರ
ಬೆಂಗಳೂರು , ಸೋಮವಾರ, 21 ಅಕ್ಟೋಬರ್ 2019 (09:50 IST)
ಬೆಂಗಳೂರು: ನಟ ವಿಜಯ್ ರಾಘವೇಂದ್ರ ಡೇಸ್ ಎಂಬ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಈ ಸಿನಿಮಾದ ಲುಕ್ ಒಂದು ಬಿಡುಗಡೆಯಾಗಿದ್ದು, ಇದನ್ನು ನೋಡಿ ಇವರೇನಾ ರಾಘಣ್ಣ ಎನ್ನುತ್ತಿದ್ದಾರೆ.


ಸಾಮಾನ್ಯವಾಗಿ ವಿಜಯ್ ರಾಘವೇಂದ್ರರ ಯಂಗ್, ಸ್ಪುರದ್ರೂಪಿ ಮುಖ ನೋಡಿದ್ದೀರಿ. ಆದರೆ ಈ ಸಿನಿಮಾದಲ್ಲಿ ಸಂಪೂರ್ಣವಾಗಿ ವಿಜಯ್ ರಾಘವೇಂದ್ರ ಲುಕ್ ಬದಲಾಗಿದೆ.

ಪಕ್ಕಾ ಬಿಳಿಗೂದಲಿನ ಹಣ್ಣು ಮುದುಕನ ಅವತಾರದಲ್ಲಿ ವಿಜಯ್ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಿ ನಾರಾಯಣ ಎಂಬ ಪಾತ್ರ ಮಾಡುತ್ತಿದ್ದಾರೆ ವಿಜಯ್. ಅವರ ಈ ಬದಲಾದ ಲುಕ್ ಗೆ ಅಚ್ಚರಿ ವ್ಯಕ್ತಪಡಿಸಿರುವ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆಯನ್ನೂ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾದಿಂದ ನಿವೃತ್ತಿಯಾದ ಬಳಿಕ ಕಿಚ್ಚ ಸುದೀಪ್ ಈ ಕೆಲಸ ಮಾಡ್ತಾರಂತೆ!